Skip to main content

Police Roundup

ಗೌಪ್ಯತಾ ನೀತಿ — PRIVACY POLICY

Last Updated: 22 August 2026

 

POLICE ROUNDUP DIGITAL MEDIA ನಮ್ಮ website ಮತ್ತು digital platforms ಬಳಸುವವರ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಗೌರವಿಸುತ್ತದೆ.

 

1.1 ನಾವು ಸಂಗ್ರಹಿಸಬಹುದಾದ ಮಾಹಿತಿ

ನೀವು ನಮ್ಮನ್ನು ಸಂಪರ್ಕಿಸಿದಾಗ ಅಥವಾ ಮಾಹಿತಿ ಕಳುಹಿಸಿದಾಗ ಅಗತ್ಯವಿದ್ದಲ್ಲಿ:

– ಹೆಸರು
– Email address
– ಮೊಬೈಲ್ ಸಂಖ್ಯೆ
– ಸಂದೇಶ
– ಸುದ್ದಿ ಅಥವಾ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿ
– ನೀವು ಸ್ವಯಂ ನೀಡುವ ಇತರ ವಿವರಗಳು ಸಂಗ್ರಹಿಸಬಹುದು.

 

1.2 ಮಾಹಿತಿಯ ಬಳಕೆ

ಸಂಗ್ರಹಿಸಲಾದ ಮಾಹಿತಿಯನ್ನು:

– ನಿಮ್ಮ enquiryಗೆ ಉತ್ತರಿಸಲು
– ಸುದ್ದಿ ಪರಿಶೀಲಿಸಲು
– grievance ನಿರ್ವಹಿಸಲು
– correction request ಪರಿಶೀಲಿಸಲು
– website security ಮತ್ತು administrationಗಾಗಿ
– ಅನ್ವಯಿಸುವ ಕಾನೂನುಬದ್ಧ ಅಗತ್ಯಗಳನ್ನು ಪೂರೈಸಲು ಬಳಸಬಹುದು.

 

1.3 ಸುದ್ದಿ ಮತ್ತು ದಾಖಲೆ ಸಲ್ಲಿಕೆ

ನೀವು ನಮಗೆ ಕಳುಹಿಸುವ ದಾಖಲೆ ಅಥವಾ ಮಾಹಿತಿಯನ್ನು ಸಂಪಾದಕೀಯ ಪರಿಶೀಲನೆಗಾಗಿ ಬಳಸಬಹುದು.

ಸಾಧ್ಯವಾದಷ್ಟು ಮೂಲದ ಗೌಪ್ಯತೆಯನ್ನು ಗೌರವಿಸಲಾಗುತ್ತದೆ. ಆದರೆ ಅನ್ವಯಿಸುವ ಕಾನೂನು ಅಥವಾ ನ್ಯಾಯಾಲಯದ ಆದೇಶದಡಿ ಮಾಹಿತಿ ನೀಡಬೇಕಾದ ಪರಿಸ್ಥಿತಿ ಉಂಟಾಗಬಹುದು.

 

1.4 Cookies

Website ಕಾರ್ಯನಿರ್ವಹಣೆ, security ಮತ್ತು analyticsಗಾಗಿ cookies ಅಥವಾ ಸಮಾನ ತಂತ್ರಜ್ಞಾನಗಳನ್ನು ಬಳಸುವ ಸಾಧ್ಯತೆ ಇದೆ.

 

1.5 Third-Party Services

Websiteನಲ್ಲಿ analytics, advertising, social-media ಅಥವಾ ಇತರ third-party services ಬಳಸಿದರೆ, ಆ ಸೇವೆಗಳ ಪ್ರತ್ಯೇಕ privacy policies ಅನ್ವಯಿಸಬಹುದು.

 

1.6 External Links

ನಮ್ಮ websiteನಲ್ಲಿ ಇತರ websites ಅಥವಾ platformsಗೆ links ಇರಬಹುದು. ಅವುಗಳ privacy practicesಗೆ POLICE ROUNDUP DIGITAL MEDIA ಜವಾಬ್ದಾರಿಯಾಗಿರುವುದಿಲ್ಲ.

 

1.7 Privacy Contact

Email: policeroundup100@gmail.com

Mobile: +91 73535 10100

POLICE ROUNDUP DIGITAL MEDIA
No. 21, Akashavani Layout,
Vidyanyapuram, 1st Block,
AMS Layout, Bengaluru – 560097, Karnataka, India.

Solverwp- WordPress Theme and Plugin