Skip to main content

Police Roundup

ಬ್ರೇಕಿಂಗ್ ನ್ಯೂಸ್

ಇನ್‌ಸ್ಟಾ ರೀಲ್ಸ್, ಐಷಾರಾಮಿ ಕಾರು ತೋರಿಸಿ ಬುరిಡಿ: 20ಕ್ಕೂ ಹೆಚ್ಚು ಮಹಿಳಾ ಕಾನ್ಸ್‌ಟೇಬಲ್‌ಗಳಿಗೆ ಕೋಟ್ಯಾಂತರ ರೂ. ವಂಚಿಸಿದ್ದ ಖದೀಮ ಅರೆಸ್ಟ್!

​ನವದೆಹಲಿ: ತಾನು ದೊಡ್ಡ ಉದ್ಯಮಿ ಹಾಗೂ ಕ್ರಿಕೆಟ್ ವಲಯದ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಐಷಾರಾಮಿ ಜೀವನಶೈಲಿ ಪ್ರದರ್ಶಿಸಿ 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.   ​ಬಂಧಿತ ಆರೋಪಿಯನ್ನು 23 ವರ್ಷದ ವಿಕ್ರಾಂತ್ ತೋಮರ್ ಎಂದು ಗುರುತಿಸಲಾಗಿದ್ದು, ಈತನನ್ನು ದೆಹಲಿಯ ಬುರಾರಿ ಪ್ರದೇಶದಲ್ಲಿ ಸೈಬರ್ ಪೊಲೀಸ್ ಘಟಕವು ವಶಕ್ಕೆ ಪಡೆದುಕೊಂಡಿದೆ.   ​24 ಲಕ್ಷ ರೂ. ಕಳೆದುಕೊಂಡ ಮಹಿಳಾ ಕಾನ್‌ಸ್ಟೇಬಲ್! ​ದೆಹಲಿಯ…

Read More

ಕೆಸರುಗದ್ದೆಯಾದ ಪ್ರಮುಖ ರಸ್ತೆಗಳು — ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯ ನಿವಾಸಿಗಳ ಆಕ್ರೋಶ

ದೊಡ್ಡಬಳ್ಳಾಪುರ: ತಾಲೂಕಿನ ಯೋಗಿ ನಾರಾಯಣ ಬಡಾವಣೆ, ನಿಜಗಲ್ ಲೇಔಟ್ ಹಾಗೂ ನಂದಿ ಲೇಔಟ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ರಸ್ತೆಯುದ್ದಕ್ಕೂ ಮೂರ್ನಾಲ್ಕು ಅಡಿ ಉದ್ದದ ಬೃಹತ್ ಗುಂಡಿಗಳು ಬಿದ್ದಿದ್ದು, ಮಳೆ ಬಂದಾಗ ಇಡೀ ರಸ್ತೆ ಕೆಸರುಗದ್ದೆಯಾಗಿ ಮಾರ್ಪಡುತ್ತಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ದಿನನಿತ್ಯ ಪರದಾಡುವಂತಾಗಿದೆ.   ​ರಸ್ತೆಯಲ್ಲಿ ನೀರು ನಿಂತು ಕೆಸರು ತುಂಬಿಕೊಳ್ಳುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ…

Read More

Solverwp- WordPress Theme and Plugin