Skip to main content

Police Roundup

Day: October 22, 2026

ಗದಗ: ನಂಬಿದ ಸ್ನೇಹಿತನೇ ವಿಲನ್; 45 ಕ್ವಿಂಟಾಲ್ ಕಡಲೆ ಹಣಕ್ಕಾಗಿ ಆಪ್ತ ಗೆಳೆಯನನ್ನೇ ಬರ್ಬವಾಗಿ ಕೊಲೆ ಮಾಡಿದ ಖಳನಾಯಕ!

ಗದಗ: ಸ್ನೇಹಿತನ ಮೇಲಿನ ನಂಬಿಕೆಯೇ ವ್ಯಕ್ತಿಯೊಬ್ಬನ ಜೀವ ತೆಗೆದ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವ್ಯವಹಾರಕ್ಕಾಗಿ ಒಪ್ಪಿಸಿದ್ದ ಕಡಲೆ ಕಾಳಿನ ಹಣವನ್ನು ತಾನೇ ಇಟ್ಟುಕೊಂಡು, ಆ ಹಣವನ್ನು ಮರಳಿಸಬೇಕಾದ ಸಂದರ್ಭ ಎದುರಾದಾಗ ಆಪ್ತ ಗೆಳೆಯನನ್ನೇ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಪ್ರಕರಣವನ್ನು ನರಗುಂದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.   ಘಟನೆಯ ವಿವರ: ಆತ್ಮೀಯ ಸ್ನೇಹಿತನನ್ನು ಸಂಪೂರ್ಣವಾಗಿ ನಂಬಿ ವ್ಯಕ್ತಿಯೊಬ್ಬರು ತಮ್ಮ 45 ಕ್ವಿಂಟಾಲ್ ಕಡಲೆ ಕಾಳನ್ನು ವ್ಯವಹಾರಕ್ಕಾಗಿ ಒಪ್ಪಿಸಿದ್ದರು. ಆದರೆ, ಕಡಲೆ ಮಾರಾಟ…

Read More

ಕಳಪೆ ಪಶು ಆಹಾರ ಪೂರೈಕೆ ಆರೋಪ: ಎಸ್.ಎಸ್. ಸೂಪರ್ ಫುಡ್ಸ್ ಕಂಪನಿ ಪರವಾನಗಿ ರದ್ದತಿಗೆ ನಳಿನಿಗೌಡ ಆಗ್ರಹ

ಕೋಲಾರ: ರೈತರ ಜೀವನಾಧಾರವಾಗಿರುವ ಹೈನುಗಾರಿಕೆಗೆ ದೊಡ್ಡ ಪೆಟ್ಟು ಬೀಳುವಂತೆ ಕಳಪೆ ಗುಣಮಟ್ಟದ ಪಶು ಆಹಾರ ಪೂರೈಸಿರುವ ‘ಎಸ್.ಎಸ್. ಸೂಪರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿಗೌಡ ಆಗ್ರಹಿಸಿದ್ದಾರೆ.   ಪಶು ಆಹಾರದ ಗುಣಮಟ್ಟ ಪರಿಶೀಲಿಸುವಲ್ಲಿ ವಿಫಲರಾಗಿ ರೈತರ ಸಂಕಷ್ಟಕ್ಕೆ ಕಾರಣರಾದ ಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಹಸುಗಳನ್ನು ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಅವರು ಕೋಚಿಮುಲ್…

Read More

Solverwp- WordPress Theme and Plugin