Skip to main content

Police Roundup

Day: October 4, 2026

ಅನಧಿಕೃತ ‘RYAPIDO’ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ತಡೆ ನೀಡಿ: ರಾಣೇಬೆನ್ನೂರು ಬಂದ್‌ಗೆ ಆಟೋ ಚಾಲಕರ ಎಚ್ಚರಿಕೆ!

ರಾಣೇಬೆನ್ನೂರು: ನಗರದಲ್ಲಿ ಆ್ಯಪ್ ಮೂಲಕ ವೈಟ್‌ಬೋರ್ಡ್ ದ್ವಿಚಕ್ರ ವಾಹನಗಳಲ್ಲಿ ಅನಧಿಕೃತವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವ ‘RYAPIDO’ ಬೈಕ್ ಟ್ಯಾಕ್ಸಿ ಸೇವೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಆಟೋ ಚಾಲಕರ ಒಕ್ಕೂಟದ ವತಿಯಿಂದ ಡಿವೈಎಸ್‌ಪಿ ಲೋಕೇಶ್ ಜಿ. ಅವರಿಗೆ ಮನವಿ ಸಲ್ಲಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ‘ರಾಣೇಬೆನ್ನೂರು ಬಂದ್’ ನಡೆಸಿ ತೀವ್ರ ಹೋರಾಟ ರೂಪಿಸುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.   ​2500 ಆಟೋ ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ: ತಾಲೂಕಿನಾದ್ಯಂತ ಸುಮಾರು 2,500ಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು,…

Read More

ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಅಬ್ಬರ: ದಿನಕ್ಕೆ 10 ಲಕ್ಷ ರೂ. ಸರ್ಕಾರಕ್ಕೆ ಕನ್ನ!

ಹಾವೇರಿ: ಜಿಲ್ಲೆಯ ಗುತ್ತಲ ವ್ಯಾಪ್ತಿಯ ತುಂಗಭದ್ರಾ ನದಿ ತೀರದ ಹಳಹಳ್ಳಿ, ಕಂಚರಗಟ್ಟಿ, ಹಾವನೂರು ಹಾಗೂ ಗಳಗನಾಥ ಗ್ರಾಮಗಳ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.   ​24/7 ಮರಳು ಎತ್ತುವಿಕೆ: 10ಕ್ಕೂ ಹೆಚ್ಚು ಜೆಸಿಬಿ ಬಳಕೆ ತುಂಗಭದ್ರಾ ನದಿ ಪಾತ್ರದಲ್ಲಿ ಹಗಲು-ರಾತ್ರಿ ಎನ್ನದೆ 24 ಗಂಟೆಯೂ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸುಮಾರು 10ಕ್ಕೂ ಹೆಚ್ಚು ಜೆಸಿಬಿಗಳು, ಟಿಪ್ಪರ್‌ಗಳು, ಟ್ರ್ಯಾಕ್ಟರ್‌ಗಳು ಹಾಗೂ ತೆಪ್ಪಗಳನ್ನು…

Read More

Solverwp- WordPress Theme and Plugin