Skip to main content

Police Roundup

ದೂರು ಪರಿಹಾರ ವ್ಯವಸ್ಥೆ — GRIEVANCE REDRESSAL

POLICE ROUNDUP DIGITAL MEDIA ತನ್ನ ಪ್ರಕಟಿತ ವಿಷಯಗಳಿಗೆ ಸಂಬಂಧಿಸಿದಂತೆ ಓದುಗರು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಇತರ ಹಿತಾಸಕ್ತಿಪಕ್ಷಗಳಿಂದ ಬರುವ ದೂರುಗಳು, ತಿದ್ದುಪಡಿ ವಿನಂತಿಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು grievance mechanism ಹೊಂದಿದೆ.

MIB ಪ್ರಕಾರ digital news/current-affairs publishersಗೆ IT Rules, 2021ರ Part III ಅಡಿಯಲ್ಲಿ Code of Ethics ಮತ್ತು three-tier grievance redressal mechanism ಅನ್ವಯಿಸುತ್ತದೆ.

1.1 ಯಾವ ವಿಷಯಗಳ ಕುರಿತು ದೂರು ಸಲ್ಲಿಸಬಹುದು?

– ವಾಸ್ತವಿಕ ತಪ್ಪು
– ಹೆಸರು / ದಿನಾಂಕ / ಸ್ಥಳದ ತಪ್ಪು
– ದಾಖಲೆ ತಪ್ಪಾಗಿ ಉಲ್ಲೇಖಿಸಿರುವುದು
– ಪ್ರಕಟಿತ ವರದಿಗೆ ಸಂಬಂಧಿಸಿದ ಆಕ್ಷೇಪಣೆ
– correction request
– privacy concern
– copyright concern
– editorial issue

1.2 ದೂರು ಸಲ್ಲಿಸುವ ವಿಧಾನ

ದೂರುಗಳನ್ನು ಕೆಳಗಿನ ಅಧಿಕೃತ Emailಗೆ ಕಳುಹಿಸಬಹುದು:

policeroundup100@gmail.com

Subject:

GRIEVANCE – [Article / Video Title]

ದೂರುದಲ್ಲಿ ಸಾಧ್ಯವಾದಷ್ಟು:

1. ನಿಮ್ಮ ಹೆಸರು
2. ಸಂಪರ್ಕ ವಿವರ
3. ಸಂಬಂಧಪಟ್ಟ Article / Video link
4. ದೂರುದ ಸ್ವರೂಪ
5. ಸರಿಯಾದ ಮಾಹಿತಿಯ ವಿವರ
6. ಸಂಬಂಧಪಟ್ಟ ದಾಖಲೆಗಳು

ನೀಡಬೇಕು.

1.3 Grievance Officer / Designated Contact

Name: ತ್ಯಾಗರಾಜ್ ವಿ.ಎಸ್.
Designation: Editor & Publisher / Grievance Contact
Email: policeroundup100@gmail.com
Mobile: +91 73535 10100

Office Address:
POLICE ROUNDUP DIGITAL MEDIA
No. 21, Akashavani Layout,
Vidyanyapuram, 1st Block,
AMS Layout, Bengaluru – 560097, Karnataka – 560097, India.

1.4 ದೂರು ಪರಿಶೀಲನೆ

ದೂರು ಸ್ವೀಕರಿಸಿದ ನಂತರ ಸಂಬಂಧಪಟ್ಟ ವಿಷಯ ಮತ್ತು ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ತಪ್ಪು ಕಂಡುಬಂದರೆ ಸಂದರ್ಭಾನುಸಾರ:

– Correction
– Clarification
– Update
– Content modification

ಮಾಡಬಹುದು.

1.5 ದುರುಪಯೋಗ

ಸುಳ್ಳು ಮಾಹಿತಿ, spam, ಬೆದರಿಕೆ, abusive language ಅಥವಾ ಉದ್ದೇಶಪೂರ್ವಕವಾಗಿ grievance ವ್ಯವಸ್ಥೆಯ ದುರುಪಯೋಗ ಮಾಡುವ ದೂರುಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕು ಸಂಸ್ಥೆಗೆ ಇದೆ.

Solverwp- WordPress Theme and Plugin