Skip to main content

Police Roundup

Day: October 10, 2026

ಒಎಂಆರ್ ರಸ್ತೆಯಲ್ಲಿ ದಿಢೀರ್ ಕುಸಿದ ಭೂಮಿ, ಬೃಹತ್ ಗುಂಡಿಗೆ ಬಿದ್ದು ತಲೆಕೆಳಗಾದ ಕಾರು; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಚೆನ್ನೈನ ಪ್ರಮುಖ ಪ್ರದೇಶವಾದ ಹಳೆಯ ಮಹಾಬಲಿಪುರಂ ರಸ್ತೆಯ (OMR) ಟೈಡಲ್ ಪಾರ್ಕ್ (Tidel Park) ಸಮೀಪದ ತಿರುವನ್ಮಿಯೂರ್ ಎಂಆರ್‌ಟಿಎಸ್ ನಿಲ್ದಾಣದ ಬಳಿ ಈ ದುರ್ಘಟನೆ ಜರುಗಿದೆ. ಗುರುವಾರ ಬೆಳಗ್ಗೆ OMR ರಸ್ತೆಯಲ್ಲಿ ಬಿಳಿ ಬಣ್ಣದ ಕಾರೊಂದು ಸಾಗುತ್ತಿದ್ದ ವೇಳೆ, ರಸ್ತೆಯ ಮಧ್ಯಭಾಗದ ಒಂದು ಭಾಗ ಏಕಾಏಕಿ ಕುಸಿದು ಬೃಹತ್ ಗುಂಡಿ ಸೃಷ್ಟಿಯಾಗಿದೆ. ಪರಿಣಾಮ ಕಾರಿನ ಚಕ್ರ ಗುಂಡಿಯಲ್ಲಿ ಸಿಲುಕಿಕೊಂಡಿದೆ. ಇದೇ ವೇಳೆ ಕಾರಿನ ಪಕ್ಕದಲ್ಲಿದ್ದ ಎಂಟಿಸಿ (MTC) ಬಸ್ ಹಾಗೂ ಮೆಟ್ರೋ ಬ್ಯಾರಿಕೇಡ್ ನಡುವೆ ಸಾಗಲು ಯತ್ನಿಸಿದ…

Read More

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ: 1.63 ಕೋಟಿ ರೂ. ಮೌಲ್ಯದ ಮಾದಕವಸ್ತು ವಶಕ್ಕೆ, ಮೂವರ ಬಂಧನ

ಮಂಗಳೂರು: ಕೋರಿಯರ್ ಬಾಕ್ಸ್‌ನಲ್ಲಿ ವಾಟರ್ ಪ್ಯೂರಿಫೈಯರ್ ಒಳಗೆ ಅಡಗಿಸಿ ಇಟ್ಟು ಅಂತರರಾಜ್ಯ ಹಾಗೂ ವಿದೇಶಿ ನಂಟು ಹೊಂದಿರುವ ಜಾಲದ ಮೂಲಕ ಅಕ್ರಮವಾಗಿ ಎಂಡಿಎಂಎ (MDMA) ಮಾದಕವಸ್ತುವನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತ ದಂಧೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅಂದಾಜು ರೂ. 1,63,84,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.   ​ಕಾರ್ಯಾಚರಣೆಯ ವಿವರ: ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು, ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತು ಮಾರಾಟ ಮಾಡಲಾಗುತ್ತಿರುವ ಬಗ್ಗೆ…

Read More

Solverwp- WordPress Theme and Plugin