Skip to main content

Police Roundup

Day: October 8, 2026

ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ಹೆತ್ತ ತಾಯಿಯನ್ನೇ ಕೊಂದು ನಾಟಕವಾಡಿದ್ದ ಮಗ: ಕಾಡುಗೋಡಿ ಪೊಲೀಸರಿಂದ ರಹಸ್ಯ ಕೊಲೆ ಪ್ರಕರಣ ಭೇದನೆ!

ಬೆಂಗಳೂರು: ತಾಯಿಯನ್ನೇ ಕೊಲೆ ಮಾಡಿ, ಮಂಚದ ಮೇಲಿಂದ ಬಿದ್ದು ಅಸಹಜವಾಗಿ ಸಾವನ್ನಪ್ಪಿದ್ದಾಳೆಂದು ನಂಬಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಮಗನ ಕಿರಾತಕ ಕೃತ್ಯವನ್ನು ಕಾಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ.   ​ಸೆಪ್ಟೆಂಬರ್ 25ರಂದು ಕಾಡುಗೋಡಿಯ ಬೇವಿನಮರ ಕಾಲೋನಿಯಲ್ಲಿ 60 ವರ್ಷದ ಭಾಗ್ಯಮ್ಮ ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಕುಟುಂಬಸ್ಥರು ಹಾಗೂ ಸಂಬಂಧಿಕರು ಭಾಗ್ಯಮ್ಮ ಮಂಚದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ನಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.   ​ಪೋಸ್ಟ್‌ಮಾರ್ಟಮ್ ರಿಪೋರ್ಟ್‌ನಿಂದ ರಟ್ಟುಬಿದ್ದ ರಹಸ್ಯ: ​ಅಂತ್ಯಕ್ರಿಯೆಯ ಸ್ಥಳಕ್ಕೆ ಬಂದ ಪೊಲೀಸರಿಗೆ…

Read More

ಕೌಲಾಲಂಪುರ್‌ನಿಂದ ಬೆಂಗಳೂರಿಗೆ ಲಗೇಜ್ ಟ್ರ್ಯಾಲಿ ಮೂಲಕ ಚಿನ್ನ ಸ್ಮಗ್ಲಿಂಗ್: DRI ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ₹1.80 ಕೋಟಿ ಮೌಲ್ಯದ ಚಿನ್ನ ವಶ!

ಬೆಂಗಳೂರು: ವಿದೇಶದಿಂದ ವಿಮಾನ ನಿಲ್ದಾಣದ ಮೂಲಕ ವಿಭಿನ್ನ ರೀತಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಭೇದಿಸಿದ್ದಾರೆ. ಪ್ರಯಾಣಿಕರ ಕಣ್ಣಿಗೆ ಕಾಣುವ ಲಗೇಜ್ ಟ್ರ್ಯಾಲಿಗಳನ್ನೇ ದಾಳವಾಗಿ ಬಳಸಿಕೊಂಡು ಚಿನ್ನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹1.80 ಕೋಟಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ.   ​ಸ್ಕೀಮ್ ಹೀಗಿತ್ತು: ಪ್ರಯಾಣಿಕರಿಗೇ ಗೊತ್ತಿಲ್ಲದೆ ಚಿನ್ನ ಸಾಗಾಟ! ​ಮಲೇಷ್ಯಾದಿಂದ ಸ್ಮಗ್ಲಿಂಗ್: ಆರೋಪಿಗಳು ಮಲೇಷ್ಯಾದ ಕೌಲಾಲಂಪುರ್‌ನಿಂದ ವಿಮಾನದ ಮೂಲಕ…

Read More

Solverwp- WordPress Theme and Plugin