ಬೆಂಗಳೂರು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನ ಮಗನನ್ನೇ ಚಿಕ್ಕಪ್ಪನೊಬ್ಬ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನ ಹೆಸರಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೃಷ್ಣ (15) ಕೊಲೆಯಾದ ದುರ್ದೈವಿ ಬಾಲಕ. ಆರೋಪಿ ಚಿಕ್ಕಪ್ಪ ಮೋಹನ್ (40) ಎಂಬಾತನನ್ನು ಬಂಧಿಸಲಾಗಿದೆ. ಹಿನ್ನೆಲೆ ಮತ್ತು ಘಟನೆಯ ವಿವರ: ಮರ ಕಡಿಯುವ ಕೆಲಸ ಮಾಡುತ್ತಿದ್ದ ಮೋಹನ್, ಬಾಲಕ ಕೃಷ್ಣನನ್ನು ತನ್ನ ಬಳಿಯೇ ಇಟ್ಟುಕೊಂಡು ಸಾಕಾಕುತ್ತಿದ್ದನು. ಕೃಷ್ಣ ಚಿಕ್ಕವನಿದ್ದಾಗಲೇ ತಂದೆ ಮುನಿರಾಜು ಮೃತಪಟ್ಟಿದ್ದರು. ಬಳಿಕ…
ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿ ಬೆಳಿಗ್ಗೆ ಮನೆಗೆ ವಾಪಸ್ ಬರುತಿದ್ದ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ, ಅವರನ್ನು ಬಲಿ ಪಡೆದಿರುವ ದಾರುಣ ಘಟನೆ ನಂಜನಗೂಡು ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ಜರುಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಹಂಚೀಪುರ ಗ್ರಾಮದ ನಿವಾಸಿ ಶಿವಕುಮಾರ್ (60) ಮೃತ ದುರ್ದೈವಿ. ಘಟನೆಯ ವಿವರ: ಮೃತ ಶಿವಕುಮಾರ್ ಅವರು ರಾತ್ರಿ ತಮ್ಮ ಜಮೀನಿಗೆ ಬೆಳೆ ಕಾವಲು ಕಾಯಲು ತೆರಳಿದ್ದರು. ಬಳಿಕ…