ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಗಳ ಸರಮಾಲೆ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಶಿಕ್ಷಕರು ಮತ್ತು ಪದವೀಧರರು ರೋಸಿಹೋಗಿದ್ದು, ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಎ.ಪಿ. ರಂಗನಾಥ್ ಹಾಗೂ ಕೆ.ಎಂ. ಸುರೇಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾಧ್ಯಮಗಳೊಂದಿಗೆ…
ಯಾದಗಿರಿ: ಜಿಲ್ಲೆಯ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಯಾದಗಿರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಪೂರೈಸಲಾಗುತ್ತಿರುವ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ನೈರ್ಮಲ್ಯ ರಹಿತವಾಗಿ ಮಾರ್ಪಟ್ಟಿದ್ದು, ಅಶುದ್ಧ ನೀರು ಸೇವನೆಯಿಂದ ಹೊಸ ರೋಗಗಳು ಹರಡುವ ಭೀತಿ ಸಾರ್ವಜನಿಕರಲ್ಲಿ ಎದುರಾಗಿದೆ. ಹೆಸರಿಗಷ್ಟೇ ಫಿಲ್ಟರ್ – ಕರೆಂಟ್ ಸಂಪರ್ಕವೇ ಇಲ್ಲ! ಆಸ್ಪತ್ರೆಯ ಆವರಣದಲ್ಲಿ “ಕುಡಿಯುವ ನೀರು” (DRINKING WATER) ಎಂದು ದೊಡ್ಡದಾಗಿ ನಾಮಫಲಕ ಹಾಕಲಾಗಿದೆಯಾದರೂ, ಅಲ್ಲಿ ಸ್ಥಾಪಿಸಲಾಗಿರುವ ವಾಟರ್ ಕೂಲರ್ ಮತ್ತು ಫಿಲ್ಟರ್ ಘಟಕಕ್ಕೆ ಯಾವುದೇ ವಿದ್ಯುತ್…