Skip to main content

Police Roundup

ನಿಯಮಗಳು ಮತ್ತು ಷರತ್ತುಗಳು — TERMS & CONDITIONS

Last Updated: 22 August 2026

 

www.policeroundup.in website ಮತ್ತು ಅದರ digital platforms ಬಳಸುವ ಮೂಲಕ ನೀವು ಈ Terms & Conditions ಅನ್ನು ಅಂಗೀಕರಿಸುತ್ತೀರಿ.

 

1.1 Website Content

Websiteನಲ್ಲಿ ಪ್ರಕಟವಾಗುವ ಸುದ್ದಿ, ಲೇಖನ, ಚಿತ್ರ, video, graphics ಮತ್ತು ಇತರ ವಿಷಯವನ್ನು ಮಾಹಿತಿ, ಸುದ್ದಿ ಮತ್ತು ಪತ್ರಿಕೋದ್ಯಮ ಉದ್ದೇಶಕ್ಕಾಗಿ ಪ್ರಕಟಿಸಲಾಗುತ್ತದೆ.

 

1.2 Accuracy

ಲಭ್ಯವಿರುವ ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಮಾಹಿತಿಯನ್ನು ಪ್ರಕಟಿಸಲು ನಾವು ಪ್ರಯತ್ನಿಸುತ್ತೇವೆ. ಹೊಸ ಮಾಹಿತಿ ಲಭ್ಯವಾದಲ್ಲಿ content update ಅಥವಾ correction ಮಾಡಬಹುದು.

 

1.3 User Submissions

ನೀವು ಕಳುಹಿಸುವ ಮಾಹಿತಿ, ದಾಖಲೆ, ಚಿತ್ರ ಅಥವಾ video ಅನ್ನು ಕಳುಹಿಸಲು ನಿಮಗೆ ಕಾನೂನುಬದ್ಧ ಹಕ್ಕು ಇರಬೇಕು.

ಅಕ್ರಮ, ಬೆದರಿಕೆ, ದ್ವೇಷಪೂರಿತ, ಮಾನಹಾನಿಕರ ಅಥವಾ ಕಾನೂನುಬಾಹಿರ ವಿಷಯವನ್ನು ಕಳುಹಿಸಬಾರದು.

 

1.4 Copyright

POLICE ROUNDUP DIGITAL MEDIA ಪ್ರಕಟಿಸುವ ಮೂಲ content ಅನ್ನು ಅನುಮತಿಯಿಲ್ಲದೆ ಮರುಪ್ರಕಟಿಸುವುದು ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಅನ್ವಯಿಸುವ copyright lawsಗೆ ಒಳಪಟ್ಟಿರುತ್ತದೆ.

 

1.5 User Comments

ಅಶ್ಲೀಲ, ಬೆದರಿಕೆ, ದ್ವೇಷಪೂರಿತ, ಮಾನಹಾನಿಕರ ಅಥವಾ ಕಾನೂನುಬಾಹಿರ comments/content ಅನ್ನು ತೆಗೆದುಹಾಕುವ ಹಕ್ಕು ಸಂಸ್ಥೆಗೆ ಇದೆ.

 

1.6 External Links

Third-party websitesಗೆ ನೀಡುವ links ಅವುಗಳ content, security ಅಥವಾ privacy practicesಗೆ POLICE ROUNDUP DIGITAL MEDIA ಹೊಣೆಗಾರ ಎಂದು ಅರ್ಥವಲ್ಲ.

 

1.7 Advertisement

Websiteನಲ್ಲಿ ಪ್ರಕಟವಾಗುವ advertisement ಅಥವಾ sponsored contentನ ವಿಷಯಕ್ಕೆ ಸಂಬಂಧಪಟ್ಟ advertiser ಜವಾಬ್ದಾರನಾಗಿರುತ್ತಾನೆ.

 

1.8 Changes

ಈ Terms & Conditions ಅನ್ನು ಅಗತ್ಯವಿದ್ದಾಗ update ಮಾಡುವ ಹಕ್ಕು POLICE ROUNDUP DIGITAL MEDIAಗೆ ಇದೆ.

 

1.9 Applicable Law

ಈ Terms & Conditions ಭಾರತದಲ್ಲಿ ಅನ್ವಯಿಸುವ ಕಾನೂನುಗಳಿಗೆ ಒಳಪಟ್ಟಿರುತ್ತದೆ.

 

1.10 Contact

POLICE ROUNDUP DIGITAL MEDIA

Editor & Publisher: ತ್ಯಾಗರಾಜ್ ವಿ.ಎಸ್.

Email: policeroundup100@gmail.com
Mobile: +91 73535 10100
Website: www.policeroundup.in

Solverwp- WordPress Theme and Plugin