Skip to main content

Police Roundup

ಬ್ರೇಕಿಂಗ್ ನ್ಯೂಸ್

180 ನಕ್ಷತ್ರ ಆಮೆಗಳ ಜಪ್ತಿ – ಡಿಆರ್‌ಐ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ರಾಜಧಾನಿಯ ಗಾಂಧಿನಗರದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 180 ನಕ್ಷತ್ರ ಆಮೆಗಳನ್ನು (Star Tortoises) ವಶಕ್ಕೆ ಪಡೆದಿದ್ದಾರೆ.   ​ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಡಿಆರ್‌ಐ ಅಧಿಕಾರಿಗಳು, ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನುಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.   ​ಹತ್ತು ಸಾವಿರಕ್ಕೆ ಮಾರಾಟದ ಸಂಚು: ಮೂಲಗಳ ಪ್ರಕಾರ, ಈ ನಕ್ಷತ್ರ ಆಮೆಗಳನ್ನು ತಲಾ 10,000 ರೂಪಾಯಿಗೆ ಮಾರಾಟ…

Read More

ಶಿಕ್ಷಕರ ಹೆಸರಿಗೆ ಇನ್ನು ‘Tr’ ಗೌರವ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ!

ಬೆಂಗಳೂರು: ರಾಜ್ಯದ ಶಿಕ್ಷಕ ಸಮುದಾಯಕ್ಕೆ ಸರ್ಕಾರ ಬಿಗ್ ಗಿಫ್ಟ್ ನೀಡಿದ್ದು, ಇನ್ನು ಮುಂದೆ ಶಿಕ್ಷಕರು ತಮ್ಮ ಹೆಸರಿನ ಮೊದಲು ‘Tr’ (Teacher) ಎಂಬ ಗೌರವಪೂರ್ವಕ ಪೂರ್ವಪ್ರತ್ಯಯವನ್ನು (Prefix) ಬಳಸಲು ಅಧಿಕೃತ ಅನುಮತಿ ನೀಡಿದೆ.   ​ಉತ್ತಮ ಸಮಾಜ ನಿರ್ಮಾಣ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.   ​ಸುದ್ದಿಯ ಮುಖ್ಯಾಂಶಗಳು: ​ಸೆ. 5ರಿಂದಲೇ ಜಾರಿ: ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಿಂದಲೇ…

Read More

Solverwp- WordPress Theme and Plugin