Skip to main content

Police Roundup

Day: September 10, 2026

ಚೆನಾಬ್ ನದಿಗೆ ಬಿದ್ದು ಯುವತಿ ನಾಪತ್ತೆ; ಆತಂಕಕಾರಿ ದೃಶ್ಯ ವೈರಲ್

ದೋಡಾ (ಜಮ್ಮು ಮತ್ತು ಕಾಶ್ಮೀರ): ಜಾತ್ರೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಯುವತಿಯೊಬ್ಬಳು ಸೇತುವೆ ಬಳಿ ನಿಗೂಢ ರೀತಿಯಲ್ಲಿ ಚೆನಾಬ್ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಪ್ರೇಮ್ ನಗರದಲ್ಲಿ ನಡೆದಿದೆ.   ​ಪಾಯಲ್ ದೇವಿ ನಾಪತ್ತೆಯಾದ ಯುವತಿ. ಈ ಘಟನೆಯ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ​ಘಟನೆಯ ವಿವರ: ಜಾತ್ರೆಗೆ ತೆರಳಿದ್ದ ಪಾಯಲ್ ದೇವಿ, ವಾಪಸ್ ಮನೆಗೆ ಬರಲು ಪರಿಚಿತ ವ್ಯಕ್ತಿಯೊಬ್ಬರ ದ್ವಿಚಕ್ರವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಪ್ರೇಮ್ ನಗರದ ಸೇತುವೆ ಬಳಿ ಬಂದಾಗ…

Read More

₹3 ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

ಬಾಗಲಕೋಟೆ: ಸರ್ಕಾರದ ಸಹಾಯಧನದ ಮಂಜೂರಾತಿ ಆದೇಶ ನೀಡಲು ಹಾಗೂ ವಾಹನದ ಜಿಪಿಎಸ್ ಫೋಟೊ ಮಾಡಲು ₹3 ಸಾವಿರ ಲಂಚ ಪಡೆಯುತ್ತಿದ್ದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ (FDA) ಗುರುನಾಥ ಎಂ. ಮಸಳಿ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.   ​ಮುಧೋಳ ತಾಲ್ಲೂಕಿನ ಜಾಲಿಬೇರಿ ಗ್ರಾಮದ ಬಸವರಾಜ ಗೋವಿಂದಪ್ಪ ಮೆಟಗುಡ್ಡ ಅವರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ.   ​ಪ್ರಕರಣದ ಹಿನ್ನೆಲೆ: ಫಿರ್ಯಾದಿದಾರರಿಗೆ ಕರ್ನಾಟಕ…

Read More

Solverwp- WordPress Theme and Plugin