Police Roundup

ರಾಷ್ಟ್ರೀಯ ಸುದ್ದಿ

ಪ್ರೀತಿಗಾಗಿ ಲಿಂಗ ಬದಲಿಸಿಕೊಂಡ ಯುವಕ; ದಂಪತಿಗಳಂತೆ ಜೀವಿಸಿ ಕೊನೆಗೆ ವಂಚಿಸಿದ ಪ್ರೇಮಿ ವಿರುದ್ಧ ಪ್ರಕರಣ ದಾಖಲು

ದೆಹಲಿ/ಗೋಲಾ: “ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು” ಎಂಬ ಮಾತನ್ನು ನಂಬಿ ಯುವಕನೊಬ್ಬ ಲಿಂಗ ಶಸ್ತ್ರಚಿಕಿತ್ಸೆ (Sex Change) ಮಾಡಿಸಿಕೊಂಡು ಯುವತಿಯಾಗಿ ಬದಲಾದ, ಆದರೆ ಕೊನೆಗೆ ಪ್ರೇಮಿಯೇ ಆಕೆಗೆ ವಂಚಿಸಿ ಕೈಕೊಟ್ಟಿರುವ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ತನ್ನನ್ನು ನಂಬಿಸಿ, ಲಿಂಗ ಬದಲಾವಣೆ ಮಾಡಿಸಿ ಈಗ ತನ್ನ ಜೀವನವನ್ನು ಹಾಳು ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದಾಳೆ.   ಒಂದೇ ಪ್ರದೇಶದ ಇಬ್ಬರು ಯುವಕರ ನಡುವೆ ಆರಂಭವಾದ ಸ್ನೇಹ ತದನಂತರ ಗಾಢ…

Read More

ಘೋರ ದುರಂತ: ಕ್ರಿಕೆಟ್ ಪಿಚ್ ರೋಲರ್ ಅಡಿಗೆ ಸಿಲುಕಿ 15 ವರ್ಷದ ಬಾಲಕ ದಾರುಣ ಸಾವು; ಕೋಚ್‌ಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕ್ರಿಕೆಟ್ ಪಿಚ್ ಸಮತಟ್ಟು ಮಾಡುವ ಭಾರಿ ತೂಕದ ರೋಲರ್ ಅಡಿಗೆ ಸಿಲುಕಿ 15 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಆರವ್ ಅಲಿಯಾಸ್ ವಿರೇನ್ ಚೌಧರಿ (15) ಮೃತಪಟ್ಟ ದುರ್ದೈವಿ ಬಾಲಕ. ತರಬೇತುದಾರರ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.   ಸ್ಥಳೀಯವಾಗಿ ಆಯೋಜಿಸಲಾಗಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಪಿಚ್ ಸಮತಟ್ಟು ಮಾಡುವ ಕೆಲಸವನ್ನು ಅಲ್ಲಿನ…

Read More

Solverwp- WordPress Theme and Plugin