Skip to main content

Police Roundup

Day: November 11, 2026

ಹೊಸಕೋಟೆ ಬಳಿ ನವಜಾತ ಗಂಡು ಮಗು ರಕ್ಷಣೆ: ನಿರ್ಮಾಣ ಹಂತದ ಮನೆಯ ಬಳಿ ಬಿಟ್ಟು ಹೋದ ಹೆತ್ತತಾಯಿ!

ಹೊಸಕೋಟೆ: ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಬಳಿ ನಿರ್ಮಾಣ ಹಂತದ ಮನೆಯೊಂದರ ಸಮೀಪ ನವಜಾತ ಗಂಡು ಮಗುವೊಂದನ್ನು ತೊರೆದು ಹೋದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.   ರಾತ್ರಿ ಹುಟ್ಟಿದ ಮಗುವನ್ನು ಯಾರೋ ನಿರ್ಮಾಣ ಹಂತದ ಕಟ್ಟಡದ ಬಳಿ ಬಿಟ್ಟು ಹೋಗಿದ್ದಾರೆ. ಮುಂಜಾನೆ ಮಗುವಿನ ಅಳುವಿನ ಸದ್ದು ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ಸಾರ್ವಜನಿಕರು, ತಕ್ಷಣವೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಜವಾಬ್ದಾರಿಯುತವಾಗಿ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.   ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ…

Read More

ಕುಡಿದ ಮತ್ತಿನಲ್ಲಿ ತಾಯಿಗೆ ನಿಂದನೆ: ಸ್ನೇಹಿತನನ್ನೇ ಭೀಕರವಾಗಿ ಹತ್ಯೆಗೈದ ಆರೋಪಿ ಜೈಲು ಪಾಲು!

ವರದಿ: ಮದ್ಯದ ನಶೆಯಲ್ಲಿ ಸ್ನೇಹಿತನ ತಾಯಿಯ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸಿ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಯೊಬ್ಬನನ್ನು ಆಕ್ರೋಶಗೊಂಡ ಆತನ ಸ್ನೇಹಿತನೇ ದಾರುಣವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.   ಆರೋಪಿ ಹಾಗೂ ಮೃತ ವ್ಯಕ್ತಿ ಇಬ್ಬರೂ ಆಪ್ತ ಸ್ನೇಹಿತರಾಗಿದ್ದು, ಘಟನೆಯ ದಿನದಂದು ಒಟ್ಟಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸಣ್ಣ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ. ಮಾತುಕತೆ ವಿಕೋಪಕ್ಕೆ ತಿರುಗಿ, ಮೃತ ವ್ಯಕ್ತಿಯು ಕುಡಿತದ ಮತ್ತಿನಲ್ಲಿ ಸ್ನೇಹಿತನ ತಾಯಿಯ ಬಗ್ಗೆ ಅತ್ಯಂತ…

Read More

Solverwp- WordPress Theme and Plugin