Police Roundup

ಬ್ರೇಕಿಂಗ್ ನ್ಯೂಸ್

ಮಗನನ್ನು ಕಳೆದುಕೊಂಡ ನೋವನ್ನೇ ಸಮಾಜ ಸೇವೆಯಾಗಿಸಿದ ಮಾತೆ: ನೂರಾರು ಬಡ ಮಕ್ಕಳ ಬಾಳಿಗೆ ಬೆಳಕಾದ ಹೆಣ್ಣುಮಗಳು!

“ಹೆತ್ತ ಕರುಳನ್ನು ಕಳೆದುಕೊಂಡ ನೋವು ಜಗತ್ತಿನ ಯಾವುದೇ ತಾಯಿಗೂ ಭರಿಸಲಾಗದಂತದ್ದು.” ಆದರೆ, ಆ ವೈಯಕ್ತಿಕ ದುಃಖದ ಕಣ್ಣೀರಿನಲ್ಲೇ ಮುಳುಗಿಹೋಗದೆ, ತನ್ನ ನೋವನ್ನು ಸಮಾಜದ ಒಳಿತಿಗಾಗಿ ಧಾರೆ ಎರೆದ 50 ವರ್ಷದ ಮಹಿಳೆಯೊಬ್ಬರ ಕಥೆ ಇಂದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ತನ್ನ ಎಳೆಯ ಮಗನನ್ನು ಕಳೆದುಕೊಂಡ ಈ ಮಾತೆ, ಇಂದು ಇಡೀ ಗ್ರಾಮದ ನೂರಾರು ಬಡ ಮಕ್ಕಳಿಗೆ ತಾಯಿಯಾಗಿದ್ದಾರೆ.   ತನ್ನ ಮಗನ ಅಗಲಿಕೆಯ ನಂತರ ಶೂನ್ಯವಾಗಿದ್ದ ಜೀವನದಲ್ಲಿ ಈ ಮಹಿಳೆ ಧೃತಿಗೆಡಲಿಲ್ಲ. ತನ್ನ ಮಗನ ನೆನಪನ್ನು ಅಮರವಾಗಿಸಲು…

Read More

ಹಾಸನದಲ್ಲಿ ಗ್ಯಾಂಗ್ ವಾರ್: ಕೋರ್ಟ್ ರಸ್ತೆಯಲ್ಲೇ ಬೆಂಗಳೂರಿನ ರೌಡಿ ಶೀಟರ್ ಮಂಜೇಶ್ ಭೀಕರ ಕೊಲೆ; ಹಳೇ ದ್ವೇಷಕ್ಕೆ ಪರಮಿ ಗ್ಯಾಂಗ್ ಸ್ಕೆಚ್!

ಹಾಸನ: ದಕ್ಷಿಣ ಬೆಂಗಳೂರಿನ ಭೂಗತ ವಲಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಸದ್ದು ಮಾಡ್ತಿದ್ದ ರೌಡಿಗಳ ಹಳೇ ವೈಷಮ್ಯ ಈಗ ಹಾಸನದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಆವಲಳ್ಳಿ ಮಂಜೇಶ್ (ಮಂಜ) ಎಂಬಾತನನ್ನು ಆತನ ಬದ್ಧ ವೈರಿ ಕೆಂಬತ್ತಳ್ಳಿ ಪರಮೇಶ್ ಅಲಿಯಾಸ್ ಪರಮಿ ಗ್ಯಾಂಗ್ ತಡರಾತ್ರಿ ಹಾಸನದ ಕೋರ್ಟ್ ರಸ್ತೆಯಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ.   ಇತ್ತೀಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಮಂಜೇಶ್, ಹಾಸನದ…

Read More

Solverwp- WordPress Theme and Plugin