Police Roundup

ಸಂಪಾದಕೀಯ

back-to-back ಚಾಂಪಿಯನ್ ಆರ್‌ಸಿಬಿ: ಸತತ ಎರಡನೇ ಬಾರಿ ಐಪಿಎಲ್ ಮಕುಟ ಮುಡಿಗೇರಿಸಿಕೊಂಡ ಬೆಂಗಳೂರು!

ಅಹಮದಾಬಾದ್: ಕ್ರಿಕೆಟ್ ಪ್ರೇಮಿಗಳ ದಶಕಗಳ ಕಾಯುವಿಕೆಯನ್ನು ಕಳೆದ ವರ್ಷವಷ್ಟೇ ಕೊನೆಗಾಣಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈ ಬಾರಿಯೂ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಚಾಂಪಿಯನ್ ಆಗಿ ಐತಿಹಾಸಿಕ ದಾಖಲೆ ಬರೆದಿದೆ.   ​ಕಳೆದ 2025ರ ಸೀಸನ್‌ನಲ್ಲಿ ಚೊಚ್ಚಲ ಕಪ್…

Read More

ಬೀಮಾತೀರದಲ್ಲಿ ಮತ್ತೆ ರಕ್ತದೋಕುಳಿ! ಒಂದೇ ಕುಟುಂಬದ 6 ಜನರ ಭೀಕರ ನರಮೇಧ; ಹೊಲದ ಬದುವಿನ ಜಗಳಕ್ಕೆ ಮತ್ತೆ ಕೆಂಪಾದ ಭೀಮೆ!

ದಶಕಗಳ ರಕ್ತಸಿಕ್ತ ಇತಿಹಾಸ, ಗ್ಯಾಂಗ್‌ವಾರ್ ಹಾಗೂ ರಿವೇಂಜ್ ಕಿಲ್ಲಿಂಗ್‌ಗೆ ಹೆಸರಾಗಿದ್ದ ಬೀಮಾತೀರದಲ್ಲಿ ಮತ್ತೆ ನೆತ್ತರಿನ ನದಿಯೇ ಹರಿದಿದೆ. ಇಷ್ಟು ದಿನ ಶಾಂತವಾಗಿದ್ದ ಗಡಿಭಾಗದಲ್ಲಿ ಭೀಕರ ರಕ್ತಪಾತ ಜರುಗಿದ್ದು, ಒಂದೇ ಕುಟುಂಬದ ಆರು ಜನರನ್ನು ಅಟ್ಟಾಡಿಸಿ, ಗುಂಡಿಕ್ಕಿ ಹಾಗೂ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಅತಿ ಅಮಾನುಷ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ. ​ರಾಜಿ ಸಂಧಾನದ ನೆಪದಲ್ಲಿ ಬಂದೂಕು, ಮಚ್ಚುಗಳೊಂದಿಗೆ ಬಂದ ಎದುರಾಳಿಗಳು ನಡೆಸಿದ ಈ ರಣ ಭೀಕರ ಹತ್ಯಾಕಾಂಡಕ್ಕೆ…

Read More

Solverwp- WordPress Theme and Plugin