ಪಾಟ್ನಾ (ಬಿಹಾರ): ಹೆತ್ತ ತಾಯಿ ಒಂದು ಕಡೆ, ನಾಲ್ಕು ವರ್ಷಗಳ ಕಾಲ ತಾಯಿಗಿಂತಲೂ ಹೆಚ್ಚಾಗಿ ಸಾಕಿದ ಅಪಹರಣಗಾರ್ತಿ ಮತ್ತೊಂದು ಕಡೆ! ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವ ಈ ಒಂದು ಹೃದಯವಿದ್ರಾವಕ ಘಟನೆ ಇಡೀ ಸಮಾಜದ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕ ಈಗ ಪತ್ತೆಯಾಗಿದ್ದರೂ, ತನ್ನ ಹೆತ್ತ ತಾಯಿಯನ್ನೇ ಗುರುತಿಸಲಾಗದ ಮಾನಸಿಕ ಸ್ಥಿತಿಯಲ್ಲಿದ್ದಾನೆ. ಕಳೆದ 2022ರಲ್ಲಿ ಔರಂಗಾಬಾದ್‌ನ ಪ್ರಸಿದ್ಧ ಓಬ್ರಾ ದೇವಿ ದೇವಸ್ಥಾನದಲ್ಲಿ ಭಾರಿ ಜನಸಂದಣಿ ಇತ್ತು. ಈ ವೇಳೆ ಶಿವ…
ಹೈದರಾಬಾದ್ (ತೆಲಂಗಾಣ): ಪ್ರಿಯಕರನ ದೈಹಿಕ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ಹೆತ್ತ ಮಗಳನ್ನೂ ಲೆಕ್ಕಿಸದೆ ತನ್ನ ಪತಿಯನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಸಮಾಧಿ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದ ನಾರಾಯಣಖೇಡ್‌ನಲ್ಲಿ ಬೆಳಕಿಗೆ ಬಂದಿದೆ. ಯಾರಿಗೂ ಅನುಮಾನ ಬಾರದಿರಲು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ ಪತಿಯನ್ನು ಮುಗಿಸಿರುವ ಈ ಕೃತ್ಯ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಕೊಲೆಯಾದ ದುರ್ದೈವಿಯನ್ನು ಮುತ್ಯಂ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಬೋರ್‌ವೆಲ್ ರಿಪೇರಿ ಕೆಲಸ ಮಾಡಿಕೊಂಡಿದ್ದರು. ಇವರ ಪತ್ನಿ ಕಲ್ಪನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ…