ವಿಶೇಷ ವರದಿ: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಮತ್ತು ಅದರ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಹಣವಂತರಿಗೆ ಮಣೆ ಹಾಕಲು ವ್ಯವಹಾರ ನಡೆದಿದೆ ಎನ್ನಲಾದ ಆಡಿಯೋ ತುಣುಕುಗಳು ಹೊರಬಿದ್ದಿದ್ದು, ಒಟ್ಟು 29 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸ್ತುತ ಸಿಐಡಿ (CID) ಎಸ್‌ಪಿ ಲೋಕೇಶ್ ಅವರ ನೇತೃತ್ವದಲ್ಲಿ ಚುರುಕಿನ ತನಿಖೆ ನಡೆಯುತ್ತಿದ್ದು, ಅಕ್ರಮ ಎಸಗಿದವರು ಶೀಘ್ರದಲ್ಲೇ ಸಿಕ್ಕಿಬೀಳಲಿದ್ದಾರೆ. …
ರಾಣೇಬೆನ್ನೂರು : ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿ ಹೊರಬರುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಅನ್ನು ಕೈಚಳಕದಿಂದ ಬದಲಾಯಿಸಿ, ಅವರ ಖಾತೆಯಿಂದ ₹44,754 ಹಣವನ್ನು ವಂಚಿಸಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ‘ಇಂಡಿಯಾ-1’ ಎಟಿಎಂ ಕೇಂದ್ರದಲ್ಲಿ ಜರುಗಿದೆ. ಈ ಕುರಿತು ಸಂತ್ರಸ್ತ ನಿವೃತ್ತ ಶಿಕ್ಷಕರು ನೀಡಿದ ದೂರಿನನ್ವಯ ರಾಣೇಬೆನ್ನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸರಿತ್ತಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಪುಟ್ಟನಗೌಡ ನಾಗನಗೌಡ ಪಾಟೀಲ (69) ಎಂಬುವರು…