Skip to main content

Police Roundup

Day: September 12, 2026

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ಹಿರೇಲಿಂಗದಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಭರ್ಜರಿ ಸಾಧನೆ, ತಾಲೂಕು ಮಟ್ಟಕ್ಕೆ ಆಯ್ಕೆ!

ಹಾವೇರಿ ಹಿರೇಲಿಂಗದಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಕುರುಬಗೊಂಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಹಿರೇಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.   ​ತಂಡಗಳ ಸಾಧನೆ: ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡಗಳು ವಿವಿಧ ಗುಂಪು ಕ್ರೀಡೆಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿವೆ.   ​ಪ್ರಥಮ ಸ್ಥಾನ: ಬಾಲಕರ ಕಬಡ್ಡಿ, ಬಾಲಕಿಯರ ಕಬಡ್ಡಿ, ಬಾಲಕರ ಖೋ-ಖೋ, ಬಾಲಕಿಯರ ಖೋ-ಖೋ, ಬಾಲಕಿಯರ ಥ್ರೋಬಾಲ್…

Read More

ಪಾರ್ಶ್ವವಾಯು ಪೀಡಿತ ಪತಿಯ ಕೊಲೆ: ಅನೈತಿಕ ಸಂಬಂಧಕ್ಕಾಗಿ ಹಾರ್ಟ್ ಅಟ್ಯಾಕ್ ನಾಟಕವಾಡಿದ್ದ ಪತ್ನಿ, ತಾಯಿ ಹಾಗೂ ಪ್ರಿಯಕರ ಬಂಧನ!

ಬೆಂಗಳೂರು ಗ್ರಾಮಾಂತರ: ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಪತಿಯನ್ನು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ, ಅದನ್ನು ‘ಹೃದಯಾಘಾತ’ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ, ಆಕೆಯ ತಾಯಿ ಹಾಗೂ ಪ್ರಿಯಕರನನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.   ​ಘಟನೆಯ ವಿವರ: ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್ ನಿವಾಸಿ ಮುಬಾರಕ್ (40) ಕೊಲೆಯಾದ ದುರ್ದೈವಿ. ಇವರು 20 ವರ್ಷಗಳ ಹಿಂದೆ ಶಹಿನಾ ಬಾನು (37) ಎಂಬಾಕೆಯನ್ನು ವಿವಾಹವಾಗಿದ್ದರು. ಮುಬಾರಕ್ ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು (ಪಾರ್ಶ್ವವಾಯು ಪೀಡಿತ) ರೋಗದಿಂದಾಗಿ ಹಾಸಿಗೆ ಹಿಡಿದಿದ್ದರು….

Read More

Solverwp- WordPress Theme and Plugin