ದಾವಣಗೆರೆ: ನಗರದಲ್ಲಿ ಶ್ರೀಮಂತ ಯುವಕರು ಹಾಗೂ ಉದ್ಯಮಿಗಳನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಖತರ್ನಾಕ್ ಜಾಲವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ 10 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಣದ ನೆಪದಲ್ಲಿ ಕರೆಸಿ ಅಪಹರಣ: ನಗರದ 26 ವರ್ಷದ ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಸ್ನೇಹಿತ ಅಬ್ಬಾಸ್ ಎಂಬಾತ ಹಣಕಾಸಿನ ವ್ಯವಹಾರದ ನೆಪದಲ್ಲಿ ಶಾಮನೂರು ಬಳಿಯ ಸಮುದಾಯ ಭವನದ ಬಳಿ ಕರೆಸಿಕೊಂಡಿದ್ದ. ಈ ವೇಳೆ ಕಾರಿನಲ್ಲಿ ಬಂದ…
ಸಾಗರ: ರಸ್ತೆಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಯತ್ನಿಸಿದಾಗ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ದಂಪತಿ ಹಾಗೂ ಮಗು ಅಪಾಯದಿಂದ ಪಾರಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯ ವಿವರ: ಮಂಗಳೂರು ಮೂಲದ ಕುಟುಂಬವೊಂದು ಕಾರಿನಲ್ಲಿ ಸಾಗರದಿಂದ ಆನಂದಪುರದತ್ತ ಪ್ರಯಾಣಿಸುತ್ತಿತ್ತು. ಸಿದ್ದೇಶ್ವರ ಕಾಲೋನಿ ಬಳಿ ತಲುಪುತ್ತಿದ್ದಂತೆ ದಿಢೀರನೆ ಹಾವೊಂದು ಕಾರಿಗೆ ಅಡ್ಡ ಬಂದಿದೆ. ಈ ವೇಳೆ ಹಾವನ್ನು…