Skip to main content

Police Roundup

Day: September 17, 2026

ಒಂದೇ ನಂಬರ್‌ನ ಎರಡು ಥಾರ್‌ಗಳು: ನಕಲಿ ನಂಬರ್ ಪ್ಲೇಟ್ ಧರಿಸಿದ್ದ ಕಾರು ವಶಕ್ಕೆ

ಕಾಸರಗೋಡು:.ಫೈನಾನ್ಸ್ ಏಜೆಂಟ್‌ಗಳಿಂದ ತಪ್ಪಿಸಿಕೊಳ್ಳಲು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ತಿರುಗಾಡುತ್ತಿದ್ದ ಕಾರು, ಅಕಸ್ಮಾತ್ತಾಗಿ ಅದೇ ನಂಬರ್‌ನ ಮೂಲ ಥಾರ್ ಕಾರಿನ ಪಕ್ಕದಲ್ಲೇ ಬಂದು ನಿಂತು ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಬದಿಯಡ್ಕ ಸಮೀಪ ನಡೆದಿದೆ.   ​ಘಟನೆಯ ವಿವರ: ಬದಿಯಡ್ಕದ ಬೇಲಾ ಕುಂಞಾರ್ ನಿವಾಸಿ ಫಕ್ರುದ್ದೀನ್ ಎಂಬಾತ ಹಾಗೂ ಕಾಸರಗೋಡಿನ ನೆಲ್ಲಿಕುನ್ನು ನಿವಾಸಿ ಉಮ್ಮರ್ ರಶೀದ್ ಎಂಬವರ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಕಾರುಗಳು ಒಂದೇ ನೋಂದಣಿ ಸಂಖ್ಯೆಯನ್ನು (KL 14 AJ 3008) ಹೊಂದಿರುವುದು ಪತ್ತೆಯಾಗಿದೆ.  …

Read More

‘ಮುಸ್ಲಿಮರ ಬಗ್ಗೆ ಮಾತನಾಡಿದ್ರೆ ಚಪ್ಪಲಿ ಏಟು’: ಪ್ರತಾಪ್ ಸಿಂಹ ವಿರುದ್ಧ ಇಮ್ರಾನ್ ಪಾಷಾ ವಾಗ್ದಾಳಿ

ಬೆಂಗಳೂರು: ಮಸೀದಿ ಮುಂದೆ ಗಣೇಶ ಮೆರವಣಿಗೆ ಹಾಗೂ ಪಟಾಕಿ ಸಿಡಿಸುವ ವಿಚಾರವಾಗಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಇಮ್ರಾನ್ ಪಾಷಾ ನಡುವೆ ವಾಕ್ಸಮರಕ್ಕೆ ಅನುವು ಮಾಡಿಕೊಟ್ಟಿದೆ.   ​ವಿವಾದದ ಹಿನ್ನೆಲೆ: ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಧನಂಜಯ್, “ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ…

Read More

Solverwp- WordPress Theme and Plugin