ಪೊನ್ನುರು (ಆಂಧ್ರಪ್ರದೇಶ): ಹಣ ಮತ್ತು ಚಿನ್ನದ ಆಸೆಗೆ ಕರುಳಿನ ಕಡಿಯನ್ನೇ ಮರೆತ ಮಗಳು ಹಾಗೂ ಆಕೆಯ ಪತಿ ಸೇರಿ ಸ್ವಂತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನುರು ಪಟ್ಟಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗಳು ಪುಷ್ಪಲತಾ ಹಾಗೂ ಆಕೆಯ ಮೂರನೇ ಪತಿ ರಾಜ್‌ಕುಮಾರ್ ಅವರನ್ನು ಪೊನ್ನುರು ನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಘಟನೆಯ ವಿವರ: ಪೊನ್ನುರು ಕ್ಯಾಬಿನ್‌ಪೇಟೆ ನಿವಾಸಿ ಲಕ್ಷ್ಮಿ (45) ಎಂಬುವವರು ಸ್ಥಳೀಯ ಆಸ್ಪತ್ರೆಯಲ್ಲಿ…
ನದಿಹರಳಹಳ್ಳಿ (ರಾಣೇಬೆನ್ನೂರು): ತಾಲೂಕಿನ ನದಿಹರಳಹಳ್ಳಿ ಗ್ರಾಮದ ಮುತ್ತಣ್ಣನ ಭಟ್ಟಿ ಸಮೀಪ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ ಶೇಖಪ್ಪ ಬುದನೂರು ಗಾಯಗೊಂಡ ಸವಾರ. ಹರಿಹರದಲ್ಲಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ, ನದಿಹರಳಹಳ್ಳಿಯಿಂದ ಗ್ರಾವೆಲ್ (ಜಲ್ಲಿ) ತುಂಬಿಕೊಂಡು ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು,…