ಕೊತ್ತಗೂಡೆಂ: ಕಣ್ಣಮುಂದೆ ಆಟವಾಡುತ್ತಿದ್ದ ಮುದ್ದಾದ ನಾಲ್ಕು ವರ್ಷದ ಬಾಲಕಿಯೊಬ್ಬಳು ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಜೂಲೂರುಪಾಡು ಮಂಡಲದ ವಿನೋಬಾನಗರದಲ್ಲಿ ನಡೆದಿದೆ. ಪ್ರಕರಣದ ವಿವರ: ಬಾಲಕಿಯ ಗುರುತು: ವಿನೋಬಾನಗರ ಗ್ರಾಮ ಪಂಚಾಯತ್ ಅಧ್ಯಕ್ಷ (ಸರ್ಪಂಚ್) ಗಂಗಾವತಿ ನವೀನ್ ಹಾಗೂ ಐಶ್ವರ್ಯ ದಂಪತಿಯ ನಾಲ್ಕು ವರ್ಷದ ಪುತ್ರಿ ತನ್ವಿತಾ ಶ್ರೀ ಮೃತಪಟ್ಟ ಬಾಲಕಿ. ಈಕೆ ಎನುಕೂರಿನ ಖಾಸಗಿ ಶಾಲೆಯಲ್ಲಿ ಎಲ್.ಕೆ.ಜಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ಹೇಗೆ ನಡೆಯಿತು?:…
ಉಪ್ಪಿನಂಗಡಿ (ಪುತ್ತೂರು): ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು ಓರ್ವ ಮಗುವಿನ ಸಾವಿಗೆ ಕಾರಣವಾದ ಧಾಷ್ಟ್ಯ ಎಸಗಿದ ಆರೋಪಿ ಮಹಿಳೆ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ವಿವರ: ಕಲಹ ಹಾಗೂ ಕೃತ್ಯ: ಪೆರ್ನೆಯ ಮೈರಕಟ್ಟೆ ನಿವಾಸಿ ಸಿನಾನ್ ಹಾಗೂ ಆತನ ಪತ್ನಿ ನೂರುನ್ನಿಸಾ ನಡುವೆ ಫೋನ್‌ನಲ್ಲಿ ವೈವಾಹಿಕ ಕಲಹ ನಡೆದಿತ್ತು. ಇದರಿಂದ ಆಕ್ರೋಶಗೊಂಡ ನೂರುನ್ನಿಸಾ, ತನ್ನ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಗಂಡನ ತಂಗಿಯ ಮೂರು ವರ್ಷದ ಗಂಡು…