ಅಮೋಹಾ (ಉತ್ತರ ಪ್ರದೇಶ): ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 40 ವರ್ಷದ ಮಹಿಳೆಯ ಪ್ರೇಮಕ್ಕೆ ಬಿದ್ದ 21 ವರ್ಷದ ಯುವಕನೊಬ್ಬ, ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶದ ಅಮೋಹಾ ಮೂಲದ 21 ವರ್ಷದ ಯುವಕನಿಗೆ ಆಗ್ರಾದ 40 ವರ್ಷದ ವಿಧವೆ ಮಹಿಳೆಯ ಪರಿಚಯ ಸಾಮಾಜಿಕ ಜಾಲತಾಣದ ಮೂಲಕವಾಗಿತ್ತು. ಆರಂಭದಲ್ಲಿ ಸ್ನೇಹದಿಂದ ಕೂಡಿದ್ದ ಇವರ…