Police Roundup

Day: June 15, 2026

ವಿಚಿತ್ರ ತಪಸ್ಸು: ಶಿವನ ದರ್ಶನಕ್ಕಾಗಿ ಕಳೆದ 12 ವರ್ಷಗಳಿಂದ ಕುಳಿತುಕೊಳ್ಳದೆ, ಮಲಗದೆ ನಿಂತಲ್ಲೇ ವ್ರತ ಆಚರಿಸುತ್ತಿರುವ ‘ಖರೇಶ್ವರಿ ಬಾಬಾ’!

ಧಾರ್ಮಿಕ ಜಗತ್ತು: ಭಗವಾನ್ ಶಿವನ ಸಾಕ್ಷಾತ್ಕಾರ ಮತ್ತು ದರ್ಶನ ಪಡೆಯಬೇಕು ಎಂಬ ಏಕೈಕ ಮಹದಾಸೆಯಿಂದ ಹಿಂದೂ ತಪಸ್ವಿಯೊಬ್ಬರು ಕಳೆದ 12 ವರ್ಷಗಳಿಂದ ನಿಂತುಕೊಂಡೇ ಕಠಿಣ ತಪಸ್ಸು ಆಚರಿಸುತ್ತಿರುವ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ​ನಾಗಾ ಸಾಧು ಪಂಥಕ್ಕೆ ಸೇರಿದ ‘ಖರೇಶ್ವರಿ ಬಾಬಾ’ ಎಂದೇ ಪ್ರಖ್ಯಾತರಾಗಿರುವ ದೂಲಾಲ್ ಗಿರಿ ಜಿ ಮಹಾರಾಜ್ ಅವರೇ ಈ ಕಠಿಣ ಜೀವಿತಾವಧಿ ವ್ರತ ಕೈಗೊಂಡಿರುವ ವಿಲಕ್ಷಣ ಸಾಧು.   ಮಾಹಿತಿಗಳ ಪ್ರಕಾರ, ದೂಲಾಲ್ ಗಿರಿ ಜಿ ಮಹಾರಾಜ್ ಅವರು ಆಧ್ಯಾತ್ಮ…

Read More

ಶಿವಮೊಗ್ಗ: ಶಾಲಾ ಆವರಣದಲ್ಲೇ ಕುಸಿದು ಬಿದ್ದು ಒಂದನೇ ತರಗತಿ ಬಾಲಕ ಹೃದಯಾಘಾತದಿಂದ ಸಾವು!

ಶಿವಮೊಗ್ಗ: ಹೆತ್ತವರ ಆಶಾಕಿರಣವಾಗಿದ್ದ ಆರು ವರ್ಷದ ಕಂದಮ್ಮನೊಬ್ಬ ಶಾಲಾ ಆವರಣದಲ್ಲೇ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಮತ್ತು ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಂಭವಿಸಿದೆ.   ಸಾಗರ ತಾಲೂಕಿನ ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ ತ್ರಿಲೋಕ್ ಜೈನ್ (6) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಈತ ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರ.   ಕಳೆದ ಶನಿವಾರ ಮಧ್ಯಾಹ್ನ…

Read More

Solverwp- WordPress Theme and Plugin