Skip to main content

Police Roundup

ವಿಶೇಷ ವರದಿ

ಹಾಸನ: ವರ್ಷದಿಂದ ಮುಗಿಯದ ಸಕಲೇಶಪುರ–ಬೇಲೂರು ರಸ್ತೆ ಕಾಮಗಾರಿ, ಗುಂಡಿಯಲ್ಲಿ ಸಿಲುಕಿದ ಸಾರಿಗೆ ಬಸ್!

ಹಾಸನ: ಸಕಲೇಶಪುರ–ಬೇಲೂರು ರಸ್ತೆ ಕಾಮಗಾರಿ ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ಶುಕ್ರವಾರ ಒಳಚರಂಡಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಸಾರಿಗೆ ಬಸ್‌ವೊಂದು ಸಿಲುಕಿಬಿದ್ದ ಘಟನೆ ನಡೆದಿದೆ.   ​ಶುಕ್ರವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ರಸ್ತೆಯ ಮಧ್ಯೆ ಬಸ್ ಸಿಲುಕಿಕೊಂಡಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಯಿತು. ಘಟನೆಯಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು.   ​ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ: ​ಅರ್ಧಕ್ಕೆ ನಿಂತ ಕಾಮಗಾರಿ: ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಇಂದಿಗೂ…

Read More

ಕಾನ್ಪುರ: ತರಬೇತಿ ವಿಮಾನ ಪತನ – ಕರ್ನಾಟಕ ಮೂಲದ ಪೈಲಟ್ ಸೇರಿ ಇಬ್ಬರು ದಾರುಣ ಸಾವು

ಉತ್ತರ ಪ್ರದೇಶ: ಗಂಗಾ ಬ್ಯಾರೇಜ್ ಸಮೀಪದ ಕೃಷಿ ಜಮೀನಿನಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.   ​ಕಾನ್ಪುರದ ನತ್ತಪುರವಾ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ. ಗರ್ಗ್ ಏವಿಯೇಷನ್ ಸಂಸ್ಥೆಗೆ ಸೇರಿದ ಟ್ವಿನ್‌ ಎಂಜಿನ್, ನಾಲ್ಕು ಆಸನಗಳ ‘ಟೆಕ್ನಮ್’ ವಿಮಾನವು ಬೆಳಿಗ್ಗೆ 11.30ರ ಸುಮಾರಿಗೆ ಟೇಕ್‌ಆಫ್ ಆದ 20 ನಿಮಿಷಗಳಲ್ಲೇ ಅಪಘಾತಕ್ಕೀಡಾಗಿದೆ.   ​ಮೃತಪಟ್ಟ ಪೈಲಟ್‌ಗಳು: ​ಅಭಿಷೇಕ್ ಪೂಜಾರಿ: ಕರ್ನಾಟಕ ಮೂಲದ ತರಬೇತಿ ಪೈಲಟ್. ​ಸಚಿನ್…

Read More

Solverwp- WordPress Theme and Plugin