Skip to main content

Police Roundup

ರಾಜ್ಯ ಸುದ್ದಿ

ಎಚ್ಚರಿಕೆ: ಸೋಷಿಯಲ್ ಮೀಡಿಯಾದಲ್ಲಿ ‘ಬಾಡಿಗೆಗೆ ಬಾಯ್‌ಫ್ರೆಂಡ್’ ಹೆಸರಿನಲ್ಲಿ ಸೈಬರ್ ದಂಧೆ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ “Rent a Boyfriend” (ಬಾಡಿಗೆಗೆ ಗೆಳೆಯ) ಎಂಬ ವಿಚಿತ್ರ ಹಾಗೂ ಆಕರ್ಷಕ ಜಾಹೀರಾತುಗಳನ್ನು ಮುನ್ನಲೆಗೆ ತಂದು ಸಾರ್ವಜನಿಕರನ್ನು ವಂಚಿಸುವ ಹೊಸ ಜಾಲವೊಂದು ಸಕ್ರಿಯವಾಗಿದೆ.   ​ಕಾಫಿ ಡೇಟ್, ಸಿನಿಮಾ ಅಥವಾ ಹೊರಾಂಗಣ ಸುತ್ತಾಟಕ್ಕೆ ಇಂತಿಷ್ಟು ದರ ಎಂದು ದರಪಟ್ಟಿ ಪ್ರಕಟಿಸಿ ಜನರನ್ನು ಸೆಳೆಯಲಾಗುತ್ತಿದೆ. ಆದರೆ ಈ ಆಕರ್ಷಕ ಆಫರ್‌ಗಳ ಹಿಂದೆ ದೊಡ್ಡ ಮಟ್ಟದ ಸೈಬರ್ ಅಪರಾಧ ಅಡಗಿದೆ ಎಂದು ಸೈಬರ್ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.   ​ವಂಚನೆ ನಡೆಯುವ ಪ್ರಮುಖ ಹಂತಗಳು:…

Read More

ಹಾವೇರಿ: ಹೆಲ್ಮೆಟ್ ರಹಿತ ಬುಲೆಟ್ ಸವಾರಿ; ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡಗೆ ಟ್ರಾಫಿಕ್ ಪೊಲೀಸ್ ದಂಡದ ಶಾಕ್

ರಾಣೇಬೆನ್ನೂರು: ಸಂಚಾರ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ರಾಣೇಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು Fine ಹಾಕಿರುವ ಘಟನೆ ಬೆಳಕಿಗೆ ಬಂದಿದೆ.   ​ಆಗಸ್ಟ್ 25ರಂದು ಶಾಸಕ ಪ್ರಕಾಶ್ ಕೋಳಿವಾಡ ಅವರು ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್ ಚಲಾಯಿಸಿಕೊಂಡು ಹೋಗಿದ್ದರು. ಈ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಶಾಸಕರ ಮನೆ ಬಾಗಿಲಿಗೆ 500 ರೂಪಾಯಿ ದಂಡದ ನೋಟಿಸ್ ತಲುಪಿಸಿದ್ದಾರೆ.   ​ಪೋಲಿಸರ ನೋಟಿಸ್ ಬೆನ್ನಲ್ಲೇ ಶಾಸಕ…

Read More

Solverwp- WordPress Theme and Plugin