ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ “Rent a Boyfriend” (ಬಾಡಿಗೆಗೆ ಗೆಳೆಯ) ಎಂಬ ವಿಚಿತ್ರ ಹಾಗೂ ಆಕರ್ಷಕ ಜಾಹೀರಾತುಗಳನ್ನು ಮುನ್ನಲೆಗೆ ತಂದು ಸಾರ್ವಜನಿಕರನ್ನು ವಂಚಿಸುವ ಹೊಸ ಜಾಲವೊಂದು ಸಕ್ರಿಯವಾಗಿದೆ. ಕಾಫಿ ಡೇಟ್, ಸಿನಿಮಾ ಅಥವಾ ಹೊರಾಂಗಣ ಸುತ್ತಾಟಕ್ಕೆ ಇಂತಿಷ್ಟು ದರ ಎಂದು ದರಪಟ್ಟಿ ಪ್ರಕಟಿಸಿ ಜನರನ್ನು ಸೆಳೆಯಲಾಗುತ್ತಿದೆ. ಆದರೆ ಈ ಆಕರ್ಷಕ ಆಫರ್‌ಗಳ ಹಿಂದೆ ದೊಡ್ಡ ಮಟ್ಟದ ಸೈಬರ್ ಅಪರಾಧ ಅಡಗಿದೆ ಎಂದು ಸೈಬರ್ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ವಂಚನೆ ನಡೆಯುವ ಪ್ರಮುಖ ಹಂತಗಳು:…
ರಾಣೇಬೆನ್ನೂರು: ಸಂಚಾರ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ರಾಣೇಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು Fine ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 25ರಂದು ಶಾಸಕ ಪ್ರಕಾಶ್ ಕೋಳಿವಾಡ ಅವರು ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್ ಚಲಾಯಿಸಿಕೊಂಡು ಹೋಗಿದ್ದರು. ಈ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಶಾಸಕರ ಮನೆ ಬಾಗಿಲಿಗೆ 500 ರೂಪಾಯಿ ದಂಡದ ನೋಟಿಸ್ ತಲುಪಿಸಿದ್ದಾರೆ. ಪೋಲಿಸರ ನೋಟಿಸ್ ಬೆನ್ನಲ್ಲೇ ಶಾಸಕ…