Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ಮನಸ್ತಾಪ ಮರೆತು ಮತ್ತೆ ಒಂದಾದ 37 ದಂಪತಿ: ದಾವಣಗೆರೆ ನ್ಯಾಯಾಲಯದ ಮಾನವೀಯ ಸ್ಪಂದನೆಗೆ ವ್ಯಾಪಕ ಮೆಚ್ಚುಗೆ

ದಾವಣಗೆರೆ: ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ವೈವಾಹಿಕ ಜೀವನಕ್ಕೆ ಅಂತ್ಯಹಾಡಲು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 ದಂಪತಿ, ನ್ಯಾಯಾಧೀಶರ ಯಶಸ್ವಿ ಸಮಾಲೋಚನೆಯಿಂದ ತಮ್ಮೆಲ್ಲ ವಿವಾದಗಳನ್ನು ಮರೆತು ಮತ್ತೆ ಒಂದಾಗಿದ್ದಾರೆ.   ​ನ್ಯಾಯಾಧೀಶರ ಮಾರ್ಗದರ್ಶನ ಹಾಗೂ ಸಮಾಲೋಚನೆ: ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಡಲು ನಿರ್ಧರಿಸಿದ್ದ ದಂಪತಿಗೆ ನ್ಯಾಯಾಧೀಶರು ಕೌಟುಂಬಿಕ ಸಂಬಂಧಗಳ ಮಹತ್ವ, ಪರಸ್ಪರ ಗೌರವ, ನಂಬಿಕೆ ಹಾಗೂ ಹೊಂದಾಣಿಕೆಯ ಅತ್ಯಗತ್ಯತೆಯನ್ನು ಅತ್ಯಂತ ಸಮಾಧಾನದಿಂದ ಮನವರಿಕೆ ಮಾಡಿಕೊಟ್ಟರು. ನ್ಯಾಯಾಧೀಶರ ಈ ಸತತ ಮಾನವೀಯ ಸ್ಪಂದನೆ ಮತ್ತು ಮಾರ್ಗದರ್ಶನದಿಂದ ಪ್ರೇರಿತರಾದ ದಂಪತಿಗಳು ಹೊಸ ಜೀವನ…

Read More

ಅಂತರರಾಜ್ಯ ಕಳ್ಳರ ಜಾಲ ಭೇದಿಸಿದ ಕಿತ್ತೂರು ಪೊಲೀಸರು: 5 ಆರೋಪಿಗಳ ಬಂಧನ, ₹22 ಲಕ್ಷ ಮೌಲ್ಯದ ವಸ್ತು ವಶ

ಕಿತ್ತೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿದ ಕಿತ್ತೂರು ಪೊಲೀಸರು, ಅಂತರರಾಜ್ಯ ಕಳ್ಳರ ಜಾಲವನ್ನು ಯಶಸ್ವಿಯಾಗಿ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬಾರೀ ಪ್ರಮಾಣದ ಬೆಳ್ಳಿ ಆಭರಣ ಹಾಗೂ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.   ​ಆರೋಪಿಗಳ ಹಿನ್ನೆಲೆ: ಬಂಧಿತ ಐವರು ಆರೋಪಿಗಳ ಪೈಕಿ ನಾಲ್ವರು ರಾಜಸ್ಥಾನ ಮೂಲದವರಾಗಿದ್ದು, ಮತ್ತೊಬ್ಬ ಮಧ್ಯಪ್ರದೇಶ ಮೂಲದವನೆಂದು ತಿಳಿದುಬಂದಿದೆ. ಇವರು ಸರಣಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳರ ತಂಡವಾಗಿದೆ.   ​ವಶಪಡಿಸಿಕೊಂಡ ಸೊತ್ತುಗಳು: ಆರೋಪಿಗಳಿಂದ ಒಟ್ಟು ₹22…

Read More

Solverwp- WordPress Theme and Plugin