Police Roundup

ರಾಷ್ಟ್ರೀಯ ಸುದ್ದಿ

ಆನ್‌ಲೈನ್‌ನಲ್ಲಿ ವೈಯಕ್ತಿಕ ವಸ್ತು ಆರ್ಡರ್ ಮಾಡಿದ ಮಹಿಳೆ: ಮನೆಗೇ ಬಂದು ಅಸಭ್ಯವಾಗಿ ವರ್ತಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದಿನಸಿ ಸಾಮಗ್ರಿಗಳಿಂದ ಹಿಡಿದು ವೈಯಕ್ತಿಕ ಅಗತ್ಯಗಳವರೆಗಿನ ಪ್ರತಿಯೊಂದು ವಸ್ತುವೂ ಆನ್‌ಲೈನ್ ಆಪ್‌ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಆದರೆ, ಈ ಆಧುನಿಕ ಸೌಲಭ್ಯಗಳ ನಡುವೆ ಮಹಿಳೆಯರ ವೈಯಕ್ತಿಕ ಸುರಕ್ಷತೆ ಮತ್ತು ಪ್ರೈವೆಸಿಗೆ (Privacy) ಎಷ್ಟರಮಟ್ಟಿಗೆ ಧಕ್ಕೆಯಾಗುತ್ತಿದೆ ಎಂಬುದಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿಯಾಗಿದೆ.   ​ಮಹಿಳೆಯೊಬ್ಬರು ತಮ್ಮ ವೈಯಕ್ತಿಕ ಬಳಕೆಗಾಗಿ ಆನ್‌ಲೈನ್‌ನಲ್ಲಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು (Sexual Wellness Products) ಆರ್ಡರ್…

Read More

ಒಡಿಶಾ: ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಹೋಗಿ ಉಸಿರುಗಟ್ಟಿ ಮನೆ ಮಾಲೀಕ, ಮಗ ಸೇರಿ ಆರು ಮಂದಿ ದಾರುಣ ಸಾವು

ಭುವನೇಶ್ವರ್: ಹೊಸದಾಗಿ ನಿರ್ಮಿಸುತ್ತಿದ್ದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದ ಮನೆ ಮಾಲೀಕ, ಅವರ ಮಗ ಹಾಗೂ ಕಾರ್ಮಿಕರು ಸೇರಿ ಒಟ್ಟು ಆರು ಜನರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಒಡಿಶಾದ ಕಲಾಹಂಡಿ ಜಿಲ್ಲೆಯ ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ನಡೆದಿದೆ. ನಿರ್ಮಾಣ ಹಂತದ ಟ್ಯಾಂಕ್‌ನಲ್ಲಿದ್ದ ಸೆಂಟ್ರಿಂಗ್ ವಸ್ತುಗಳನ್ನು ಹೊರತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ.   ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ಹೊಸದಾಗಿ ಶೌಚಾಲಯದ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಅದರ ಒಳಗಿದ್ದ ಸೆಂಟ್ರಿಂಗ್ ಮರ ಹಾಗೂ ಕಬ್ಬಿಣದ ವಸ್ತುಗಳನ್ನು ಹೊರತೆಗೆಯಲು ಮೊದಲು…

Read More

Solverwp- WordPress Theme and Plugin