Police Roundup

ರಾಷ್ಟ್ರೀಯ ಸುದ್ದಿ

ಸೊಸೆಯ ರೀಲ್ಸ್ ಗೀಳಿಗೆ ಬಲಿಯಾದರೇ ಅತ್ತೆ-ಮಾವ? ಮನನೊಂದು ದಂಪತಿ ಆತ್ಮಹತ್ಯೆ!

ಪಾಣಿಪತ್: ಸಾಮಾಜಿಕ ಜಾಲತಾಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಹರಿಯಾಣದ ಪಾಣಿಪತ್‌ನಲ್ಲಿ ಸುಂದರ ಸಂಸಾರವೊಂದು ಬಲಿಯಾಗಿದೆ. ಸೊಸೆಯ ‘ರೀಲ್ಸ್’ ಕ್ರೇಜ್ ಹಾಗೂ ಆಕೆಯ ಮನೆಯವರಿಂದ ಎದುರಾದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಅತ್ತೆ-ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಣಿಪತ್‌ನ ನಾರಾ ಗ್ರಾಮದಲ್ಲಿ ನಡೆದಿದೆ. ​ರಾಜೇಶ್ (46) ಮತ್ತು ಸುಮನ್ (44) ಮೃತಪಟ್ಟ ದುರ್ದೈವಿ ದಂಪತಿಗಳು.   ​ಮೃತ ರಾಜೇಶ್ ಅವರ ಮಗ ಆಶಿಶ್, ದೆಹಲಿ ಮೂಲದ ಸ್ನೇಹಾ ಎಂಬಾಕೆಯನ್ನು ಪ್ರೀತಿಸಿ 2025ರ ಜನವರಿಯಲ್ಲಿ ವಿವಾಹವಾಗಿದ್ದನು. ಆರಂಭದಲ್ಲಿ…

Read More

ಎಚ್ಚರ: ಕನ್ಫರ್ಮ್ ಟಿಕೆಟ್ ಇದ್ದರೂ ಬೀಳಬಹುದು ದಂಡ! ರೈಲ್ವೇ ಪ್ರಯಾಣಿಕರೇ ಈ ನಿಯಮ ತಿಳಿಯಿರಿ

ನವದೆಹಲಿ: ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಇದ್ದರೆ ಸಾಕು, ನಿರಾತಂಕವಾಗಿ ಪ್ರಯಾಣಿಸಬಹುದು ಎಂದು ನೀವು ಭಾವಿಸಿದ್ದರೆ ಈ ಸುದ್ದಿ ನಿಮಗಾಗಿ. ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಕನ್ಫರ್ಮ್ ಟಿಕೆಟ್ ಹೊಂದಿದ್ದರೂ ಕೇವಲ ಒಂದು ತಾಂತ್ರಿಕ ತಪ್ಪಿನಿಂದಾಗಿ ₹2,560 ದಂಡ ಪಾವತಿಸಬೇಕಾದ ಘಟನೆ ನಡೆದಿದೆ.   ರಾಜಸ್ಥಾನದ ಮಹಿಳೆಯೊಬ್ಬರು ಒಂದು ತಿಂಗಳ ಮೊದಲೇ AC 2-Tier ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಪ್ರಯಾಣದ ದಿನ ಅವರು ಟಿಕೆಟ್‌ನಲ್ಲಿ ನಮೂದಿಸಿದ್ದ ‘ಬೋರ್ಡಿಂಗ್ ಸ್ಟೇಷನ್’ (ರೈಲು ಹತ್ತಬೇಕಿದ್ದ ನಿಲ್ದಾಣ) ನಲ್ಲಿ ರೈಲು ಹತ್ತದೆ, ಅದರ ಮುಂದಿನ…

Read More

Solverwp- WordPress Theme and Plugin