ನವದೆಹಲಿ: ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಇದ್ದರೆ ಸಾಕು, ನಿರಾತಂಕವಾಗಿ ಪ್ರಯಾಣಿಸಬಹುದು ಎಂದು ನೀವು ಭಾವಿಸಿದ್ದರೆ ಈ ಸುದ್ದಿ ನಿಮಗಾಗಿ. ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಕನ್ಫರ್ಮ್ ಟಿಕೆಟ್ ಹೊಂದಿದ್ದರೂ ಕೇವಲ ಒಂದು ತಾಂತ್ರಿಕ ತಪ್ಪಿನಿಂದಾಗಿ ₹2,560 ದಂಡ ಪಾವತಿಸಬೇಕಾದ ಘಟನೆ ನಡೆದಿದೆ. ರಾಜಸ್ಥಾನದ ಮಹಿಳೆಯೊಬ್ಬರು ಒಂದು ತಿಂಗಳ ಮೊದಲೇ AC 2-Tier ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಪ್ರಯಾಣದ ದಿನ ಅವರು ಟಿಕೆಟ್‌ನಲ್ಲಿ ನಮೂದಿಸಿದ್ದ ‘ಬೋರ್ಡಿಂಗ್ ಸ್ಟೇಷನ್’ (ರೈಲು ಹತ್ತಬೇಕಿದ್ದ ನಿಲ್ದಾಣ) ನಲ್ಲಿ ರೈಲು ಹತ್ತದೆ, ಅದರ ಮುಂದಿನ…
ದೇವನಹಳ್ಳಿ: ತೆಲಂಗಾಣದಿಂದ ಬೆಂಗಳೂರಿನತ್ತ ಬರುತ್ತಿದ್ದ ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ದೇವನಹಳ್ಳಿಯ ಮೊದಲ ಟೋಲ್ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಹೈದರಾಬಾದ್ ಕಡೆಯಿಂದ ವೇಗವಾಗಿ ಬಂದ ಕಾರು, ದೇವನಹಳ್ಳಿ ಟೋಲ್ ಸಮೀಪಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯದ ಡಿವೈಡರ್‌ಗೆ ಜೋರಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಚಾಲಕ ಸಮಯಪ್ರಜ್ಞೆ ಅಥವಾ ಅದೃಷ್ಟದ ಬಲದಿಂದ ಅಪಾಯದಿಂದ ಪಾರಾಗಿದ್ದಾರೆ. ಈ ರಸ್ತೆಯಲ್ಲಿ…