ಪಟ್ನಾ: “ಛಲವೊಂದಿದ್ದರೆ ಎಂತಹ ಕಷ್ಟವನ್ನೂ ಮೆಟ್ಟಿ ನಿಲ್ಲಬಹುದು” ಎಂಬುದನ್ನು ಬಿಹಾರದ ತಾಯಿ-ಮಗ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬಡತನದ ಬೇಗೆಯ ನಡುವೆಯೂ ಹಗಲಿರುಳು ಎನ್ನದೆ ದುಡಿದು, ಮಗನ ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಸವೆಸಿದ ತಾಯಿ ಲಕ್ಷ್ಮೀ ದೇವಿ ಅವರ ಕನಸನ್ನು ಮಗ ನನಸು ಮಾಡಿದ್ದಾನೆ. ಬಿಹಾರ ಮೂಲದ ಲಕ್ಷ್ಮೀ ದೇವಿ ಅವರು ತಮ್ಮ ಮಗನಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬ ಹಂಬಲದಿಂದ ದಿನವೊಂದಕ್ಕೆ ಬರೋಬ್ಬರಿ 18 ಗಂಟೆಗಳ ಕಾಲ ಬೀಡಿ ಕಟ್ಟುವ ಕಠಿಣ ಕೆಲಸ ಮಾಡುತ್ತಿದ್ದರು. ಬೆನ್ನು ಮುರಿಯುವ ಈ…
ಹೈದರಾಬಾದ್: ಪತ್ನಿಯ ದ್ರೋಹ ಹಾಗೂ ಆಕೆಯ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯಿಂದ ಮನನೊಂದ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸಾಯುವ ಮುನ್ನ ಬರೆದಿಟ್ಟಿರುವ 19 ಪುಟಗಳ ಡೆತ್ ನೋಟ್ ಈಗ ದಾಂಪತ್ಯ ದ್ರೋಹದ ಭೀಕರ ಸತ್ಯಗಳನ್ನು ಹೊರಹಾಕಿದೆ. ಸೀತಾರಾಂ ಮತ್ತು ರೇಣುಕಾ 2018ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಂದರವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಕಳೆದ ಒಂದೂವರೆ ವರ್ಷದಲ್ಲಿ. ತನಿಖೆಯ ಪ್ರಕಾರ, ರೇಣುಕಾ…