ಬೆಂಗಳೂರು: ಡೇಟಿಂಗ್ ಆಪ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಮತ್ತು ಬ್ಲಾಕ್‌ಮೇಲ್ ಜಾಲಕ್ಕೆ ಈಗ ಉದಯೋನ್ಮುಖ ಯುವ ಕ್ರಿಕೆಟಿಗರೊಬ್ಬರು ಬಲಿಯಾಗಿದ್ದಾರೆ. ವೀಡಿಯೋ ಕಾಲ್ ಮೂಲ ನಗ್ನ ವೀಡಿಯೋ ರೆಕಾರ್ಡ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೆದರಿಕೆ ಹಾಕಲಾಗುತ್ತಿದ್ದು, ಸಂತ್ರಸ್ತ ಕ್ರಿಕೆಟಿಗ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಡೇಟಿಂಗ್ ಆಪ್‌ನಲ್ಲಿ ಪರಿಚಯ: ಯುವ ಕ್ರಿಕೆಟಿಗನಿಗೆ ಇತ್ತೀಚೆಗೆ ಪ್ರಸಿದ್ಧ ಡೇಟಿಂಗ್ ಆಪ್ ಒಂದರಲ್ಲಿ ಅಪರಿಚಿತ ಯುವತಿಯ ಸೋಗಿನಲ್ಲಿ ಖದೀಮರ ಜಾಲ ಪರಿಚಯವಾಗಿತ್ತು. ಖಾಸಗಿ ವೀಡಿಯೋ…
ಬೆಂಗಳೂರು: ಸಿಲಿಕಾನ್ ಸಿಟಿಯ ಬಿಎಂಆರ್‌ಟಿಸಿ (BMTC) ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ದರೋಡೆ ಮಾಡುತ್ತಿದ್ದ ಖದೀಮರ “ವಾಂತಿ ಗ್ಯಾಂಗ್” ಜಾಲವನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನನಿಬಿಡ ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ದೋಚುತ್ತಿದ್ದ ಈ ಗ್ಯಾಂಗ್‌ನ ಕಿರುಕುಳಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ವಾಂತಿಯ ನಾಟಕ: ಕಿಕ್ಕಿರಿದು ತುಂಬಿದ BMTC ಬಸ್‌ಗಳನ್ನು ಹತ್ತುವ ಈ ಗ್ಯಾಂಗ್‌ನ ಸದಸ್ಯರು, ಬೇಕೆಂದೇ ಪ್ರಯಾಣಿಕರ ಮೈಮೇಲೆ ವಾಂತಿ…