Skip to main content

Police Roundup

Day: July 1, 2026

ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ಎದುರು ಅನಾಮಿಕನಿಂದ ಅಸಭ್ಯ ವರ್ತನೆ; ವೀಡಿಯೋ ಹಂಚಿಕೊಂಡು ಆಕ್ರೋಶ!

ಬೆಂಗಳೂರು: ರಾಜಧಾನಿಯ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಎದುರು ಅತ್ಯಂತ ಅಸಭ್ಯವಾಗಿ ಹಾಗೂ ವಿಕೃತಿಯಿಂದ ವರ್ತಿಸಿದ್ದಾನೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್‌ವುಡ್ ನಟಿ ದಿವ್ಯಾ ಸುರೇಶ್ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ಕಹಿ ಅನುಭವದ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ​ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಹೋದರಿಯ ಜೊತೆಗೂಡಿ ಕಾರಿನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.   ​”ನಾನು ಮತ್ತು ನನ್ನ ಸಹೋದರಿ ಕಾರಿನಲ್ಲಿ…

Read More

RCB ಸ್ಟಾರ್‌ಗಳ ಸಹಿಯ ಬ್ಯಾಟ್-ಬಾಲ್‌ಗೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ; ಸಾಮಾಜಿಕ ಸೇವೆಗೆ ಕ್ರೆಡಿಟ್-ಐ ಸಂಸ್ಥೆಗೆ ವಿಶೇಷ ಗೌರವ!

ಮೈಸೂರು: ಸಾಮಾಜಿಕ ಸೇವಾ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ ಜನಮನ ಗೆದ್ದಿರುವ ಮೈಸೂರಿನ ಪ್ರಸಿದ್ಧ ‘ಕ್ರೆಡಿಟ್-ಐ’ (Credit-I) ಸಂಸ್ಥೆಗೆ ಮತ್ತೊಂದು ಅಪರೂಪದ ಹಾಗೂ ಹೆಮ್ಮೆಯ ಗೌರವ ಲಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ಬ್ಯಾಂಕಿಂಗ್ ಪಾಲುದಾರರಾಗಿರುವ ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Jana Small Finance Bank) ಅಧಿಕಾರಿಗಳು ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಆರ್‌ಸಿಬಿ ತಾರೆಯರ ಆಟೋಗ್ರಾಫ್ ಒಳಗೊಂಡ ಬ್ಯಾಟ್ ಮತ್ತು ಬಾಲ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.   ​ಜನಾ…

Read More

Solverwp- WordPress Theme and Plugin