Skip to main content

Police Roundup

ಅಪರಾಧ

ಚಿಂತಾಮಣಿ: ಮಾದಕ ವಸ್ತು ಜಪ್ತಿ, ಓರ್ವ ಆರೋಪಿ ಬಂಧನ – ಪೊಲೀಸ್ ಕಾರ್ಯಕ್ಕೆ ಶ್ಲಾಘನೆ

ಚಿಂತಾಮಣಿ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ, ಎಂಡಿಎಂಎ (MDMA) ಮಾದಕ ವಸ್ತುವಿನೊಂದಿಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.   ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಆಧರಿಸಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು, ಠಾಣಾ ಸರಹದ್ದಿನ ಕನ್ನಂಪಲ್ಲಿ ಕೆರೆಯ ಬಳಿ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ….

Read More

ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಕ್ರಿಕೆಟಿಗನಿಗೆ ಬ್ಲಾಕ್‌ಮೇಲ್: ‘ಡೇಟಿಂಗ್ ಆಪ್’ ವಂಚಕರ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು!

ಬೆಂಗಳೂರು: ಡೇಟಿಂಗ್ ಆಪ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಮತ್ತು ಬ್ಲಾಕ್‌ಮೇಲ್ ಜಾಲಕ್ಕೆ ಈಗ ಉದಯೋನ್ಮುಖ ಯುವ ಕ್ರಿಕೆಟಿಗರೊಬ್ಬರು ಬಲಿಯಾಗಿದ್ದಾರೆ. ವೀಡಿಯೋ ಕಾಲ್ ಮೂಲ ನಗ್ನ ವೀಡಿಯೋ ರೆಕಾರ್ಡ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೆದರಿಕೆ ಹಾಕಲಾಗುತ್ತಿದ್ದು, ಸಂತ್ರಸ್ತ ಕ್ರಿಕೆಟಿಗ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ​ ​ಡೇಟಿಂಗ್ ಆಪ್‌ನಲ್ಲಿ ಪರಿಚಯ: ಯುವ ಕ್ರಿಕೆಟಿಗನಿಗೆ ಇತ್ತೀಚೆಗೆ ಪ್ರಸಿದ್ಧ ಡೇಟಿಂಗ್ ಆಪ್ ಒಂದರಲ್ಲಿ ಅಪರಿಚಿತ ಯುವತಿಯ ಸೋಗಿನಲ್ಲಿ ಖದೀಮರ ಜಾಲ ಪರಿಚಯವಾಗಿತ್ತು.   ​ಖಾಸಗಿ ವೀಡಿಯೋ…

Read More

Solverwp- WordPress Theme and Plugin