ತುರುವೇಕೆರೆ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ಎಸಗುತ್ತಿದ್ದ ಭೀಕರ ಅಂತರಜಿಲ್ಲಾ ಕಳ್ಳರ ಗ್ಯಾಂಗ್ ಒಂದನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಲಯನ್ @ ಎಟಿಎಂ (29), ಮಂಜುನಾಥ್ @ ಮಾಗಡಿ ಮಂಜ (28), ಚಂದನ್ (19), ಮಧುಸೂದನ್ (24), ಬಾಬು (22) ಮತ್ತು ನರಸಿಂಹಮೂರ್ತಿ (32) ಎಂದು ಗುರುತಿಸಲಾಗಿದೆ. ತುರುವೇಕೆರೆ ತಾಲೂಕಿನ ಮಾಯಸಂದ್ರ…
ಬೆಂಗಳೂರು: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಸಿದ್ಧ ಬೇಬಿ ಕೇರ್ ಸೆಂಟರ್ (ಶಿಶು ಪಾಲನಾ ಕೇಂದ್ರ) ಒಂದರಲ್ಲಿ ಹಸುಗೂಸುಗಳು ಹಾಗೂ ಪುಟ್ಟ ಮಕ್ಕಳ ಮೇಲೆ ಕ್ರೂರವಾಗಿ ದೈಹಿಕ ಹಿಂಸೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ದೂರಿಗೆ ಸಂಬಂಧಿಸಿದಂತೆ ಬೇಬಿ ಕೇರ್ ಸೆಂಟರ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು ಐವರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಅತ್ಯಂತ ನಂಬಿಕೆಯಿಂದ ಪೋಷಕರು ಡೇ ಕೇರ್ ಸೆಂಟರ್‌ಗೆ ಬಿಟ್ಟು ಹೋಗುತ್ತಿದ್ದರು. ಆದರೆ ಅಲ್ಲಿನ…