Police Roundup

ರಾಷ್ಟ್ರೀಯ ಸುದ್ದಿ

ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿರುವ ಅಫ್ಘನ್ ಕ್ರಿಕೆಟ್ ಹೀರೋ ಶಪೂರ್ ಜದ್ರಾನ್: ಬದುಕುಳಿಯಲು ತೀವ್ರ ಸೆಣಸಾಟ

ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯಶೋಗಾಥೆಗೆ ಗಟ್ಟಿ ಅಡಿಪಾಯ ಹಾಕಿದ ಆರಂಭಿಕ ದಿನಗಳ ಧೀಮಂತ ವೇಗದ ಬೌಲರ್ ಶಪೂರ್ ಜದ್ರಾನ್ (38) ಸದ್ಯ ತೀವ್ರ ಅನಾರೋಗ್ಯದಿಂದಾಗಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಪರೂಪದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅವರು, ಕಳೆದ ಐದು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ.   ಅಪರೂಪದ ‘HLH’ ಕಾಯಿಲೆಗೆ ತುತ್ತಾದ ಕ್ರಿಕೆಟಿಗ ​ಉದ್ದನೆ ಕೂದಲು, ನೀಳಕಾಯದ ಆಕ್ರಮಣಕಾರಿ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ…

Read More

ನಡೆದಾಡುವ ದೇವರು: ಗರ್ಭಿಣಿಯ ಪ್ರಾಣ ಉಳಿಸಲು 10 ಕಿ.ಮೀ ಮಂಚ ಹೊತ್ತ ‘ಜಂಗಲ್ ಡಾಕ್ಟರ್’ ಓಂಕಾರ್ ಹೋತಾ!

ಮಲ್ಕಾನ್‌ಗಿರಿ (ಒಡಿಶಾ): ವೈದ್ಯರನ್ನು ಸಮಾಜದಲ್ಲಿ ‘ನಡೆದಾಡುವ ದೇವರು’ ಎಂದು ಪೂಜಿಸುವುದಕ್ಕೆ ಅತ್ಯಂತ ಜ್ವಲಂತ ಮತ್ತು ಹೃದಯಸ್ಪರ್ಶಿ ಉದಾಹರಣೆಯೊಂದು ಒಡಿಶಾದಿಂದ ಬೆಳಕಿಗೆ ಬಂದಿದೆ. ಹವಾನಿಯಂತ್ರಿತ ಕೊಠಡಿಗಳ ಐಷಾರಾಮಿ ಜೀವನವನ್ನು ಬದಿಗೊತ್ತಿ, ದುರ್ಗಮ ಗುಡ್ಡಗಾಡು ಪ್ರದೇಶದ ಗರ್ಭಿಣಿಯೊಬ್ಬರ ಪ್ರಾಣ ಉಳಿಸಲು ಬರೋಬ್ಬರಿ 10 ಕಿಲೋಮೀಟರ್ ದೂರ ಮಂಚ ಹೊತ್ತು ನಡೆದ ಒಡಿಶಾದ ಮಲ್ಕಾನ್‌ಗಿರಿಯ ‘ಜಂಗಲ್ ಡಾಕ್ಟರ್’ ಎಂದೇ ಪ್ರಖ್ಯಾತರಾದ ಡಾ. ಓಂಕಾರ್ ಹೋತಾ ಅವರ ನಿಸ್ವಾರ್ಥ ಸೇವೆ ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ.   2017ರಲ್ಲಿ ನಡೆದ ಈ ಅವಿಸ್ಮರಣೀಯ…

Read More

Solverwp- WordPress Theme and Plugin