Skip to main content

Police Roundup

ವಿಶೇಷ ವರದಿ

ಗಂಡನ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ – ತಾಯಿ ಮತ್ತು ಮಗ ಸೇರಿ ನಡೆಸಿದ್ದ ಕೃತ್ಯ ತನಿಖೆಯಲ್ಲಿ ಬಯಲು!

ಕೋಲಾರ: ಆಸ್ತಿ ವಿಚಾರವಾಗಿ ಗಂಡನನ್ನು ಕೊಲೆ ಮಾಡಿ, ಸ್ವತಃ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ ಪತ್ನಿಯ ಹೇಳಿಕೆ ಇದೀಗ ದೊಡ್ಡ ತಿರುವು ಪಡೆದುಕೊಂಡಿದೆ. ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ಈ ಕೊಲೆ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.   ​ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ನಾರಾಯಣಸ್ವಾಮಿ (66) ಎಂಬುವವರ ಕೊಲೆ ನಡೆದಿತ್ತು. ಕೊಲೆಯ ನಂತರ ಪತ್ನಿ ಜಗದಾಂಭ (58) ತಾನೊಬ್ಬಳೇ ಗಂಡನನ್ನು ಕೊಂದಿರುವುದಾಗಿ ಪೊಲೀಸರೆದುರು ಶರಣಾಗಿದ್ದರು. ಆದರೆ, ಪೊಲೀಸರು…

Read More

ಆರ್‌ಬಿಐ ಮಾರ್ಗಸೂಚಿ: ಸಾಲ ವಸೂಲಿ ಏಜೆಂಟ್‌ಗಳಿಗೆ 10 ಪ್ರಮುಖ ನಿಯಮಗಳು – ಬ್ಯಾಂಕ್ ಹಾಗೂ NBFCಗಳಿಗೆ ಕಟ್ಟುನಿಟ್ಟಿನ ಸೂಚನೆ

ಸಾಲ ವಸೂಲಿ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಹಾಗೂ ಮಾನಹಾನಿ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಂಪೂರ್ಣ ತಡೆ ನೀಡಿದೆ. ಬ್ಯಾಂಕ್‌ಗಳು ಹಾಗೂ NBFCಗಳು (ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು) ನಿಯೋಜಿಸುವ ಸಾಲ ವಸೂಲಿ ಏಜೆಂಟ್‌ಗಳು (Recovery Agents) ವಸೂಲಿ ಪ್ರಕ್ರಿಯೆಯಲ್ಲಿ ಗ್ರಾಹಕರ ಗೌರವ, ಗೌಪ್ಯತೆ ಮತ್ತು ಕಾನೂನಾತ್ಮಕ ಚೌಕಟ್ಟನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ​ ​ಬೆದರಿಕೆ ಮತ್ತು ಕಿರುಕುಳ ನಿಷೇಧ: ಸಾಲಗಾರರಿಗೆ ಯಾವುದೇ ರೀತಿಯ ಮಾತಿನ ಅಥವಾ ದೈಹಿಕ…

Read More

Solverwp- WordPress Theme and Plugin