Skip to main content

Police Roundup

ವಿಶೇಷ ವರದಿ

ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಸ್ಯಾಂಪಲ್ ಸಂಗ್ರಹ: ವಿಷಕಾರಿ ಅಂಶ ಪತ್ತೆಯಾದರೆ ಸಂಪೂರ್ಣ ನಿಷೇಧದ ಎಚ್ಚರಿಕೆ!

ರಾಜ್ಯದಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರ್ಯಾಂಡ್‌ಗಳ ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿ ಮಾದಕ ದ್ರವ್ಯ (ಡ್ರಗ್ಸ್) ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಂತ ಕಡಕ್ ಕಾರ್ಯಾಚರಣೆಗೆ ಇಳಿದಿದ್ದಾರೆ.   ​ಇತ್ತೀಚೆಗೆ ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದ ಸರ್ಕಾರ, ತಪಾಸಣೆ ವೇಳೆ ಏನಾದರೂ ಮಾದಕ ದ್ರವ್ಯ ಅಥವಾ ಹಾನಿಕಾರಕ ರಾಸಾಯನಿಕಗಳ ಅಂಶ ಪತ್ತೆಯಾದಲ್ಲಿ ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವುದಾಗಿ ಕಠಿಣ ಎಚ್ಚರಿಕೆ…

Read More

RCB ಸ್ಟಾರ್‌ಗಳ ಸಹಿಯ ಬ್ಯಾಟ್-ಬಾಲ್‌ಗೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ; ಸಾಮಾಜಿಕ ಸೇವೆಗೆ ಕ್ರೆಡಿಟ್-ಐ ಸಂಸ್ಥೆಗೆ ವಿಶೇಷ ಗೌರವ!

ಮೈಸೂರು: ಸಾಮಾಜಿಕ ಸೇವಾ ವಲಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ ಜನಮನ ಗೆದ್ದಿರುವ ಮೈಸೂರಿನ ಪ್ರಸಿದ್ಧ ‘ಕ್ರೆಡಿಟ್-ಐ’ (Credit-I) ಸಂಸ್ಥೆಗೆ ಮತ್ತೊಂದು ಅಪರೂಪದ ಹಾಗೂ ಹೆಮ್ಮೆಯ ಗೌರವ ಲಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ಬ್ಯಾಂಕಿಂಗ್ ಪಾಲುದಾರರಾಗಿರುವ ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Jana Small Finance Bank) ಅಧಿಕಾರಿಗಳು ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಆರ್‌ಸಿಬಿ ತಾರೆಯರ ಆಟೋಗ್ರಾಫ್ ಒಳಗೊಂಡ ಬ್ಯಾಟ್ ಮತ್ತು ಬಾಲ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.   ​ಜನಾ…

Read More

Solverwp- WordPress Theme and Plugin