Skip to main content

Police Roundup

Day: August 20, 2026

ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟು ಪ್ರತ್ಯಕ್ಷ: ನಿಜವಾದ ಹಣವೆಂದು ಮುಗಿಬಿದ್ದ ಜನರಿಗೆ ಕಾದಿತ್ತು ಶಾಕ್!

ಬೆಂಗಳೂರು: ವೃಷಭಾವತಿ ನದಿಯಲ್ಲಿ ಕಂತೆಕಂತೆ ನೋಟುಗಳು ತೇಲಿ ಬಂದಿದ್ದು, ಅದನ್ನು ನಿಜವಾದ ಹಣವೆಂದು ಭಾವಿಸಿ ಸ್ಥಳೀಯರು ಅಚ್ಚರಿಯಿಂದ ನೋಡಲು ಮುಗಿಬಿದ್ದ ಘಟನೆ ನಡೆದಿದೆ. ಆದರೆ, ಪರಿಶೀಲನೆಯ ನಂತರ ಅವು ಆಟಿಕೆ ನೋಟುಗಳು ಎಂಬ ಸತ್ಯ ಬಯಲಾಗಿದೆ.   ​ನದಿಯಲ್ಲಿ ಕಂತೆಕಂತೆ ನೋಟುಗಳು ಕಂಡುಬಂದ ತಕ್ಷಣ, ಅಪಾರ ಪ್ರಮಾಣದ ನಿಜವಾದ ಹಣ ಇರಬಹುದೆಂದು ಭಾವಿಸಿದ ಸಾರ್ವಜನಿಕರು ಕುತೂಹಲದಿಂದ ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿದ ಕೂಡಲೇ ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   ​ಶಾಲಾ ಪ್ರಾಜೆಕ್ಟ್…

Read More

ಅರ್ಧಕ್ಕೆ ನಿಂತ ಅಂಗನವಾಡಿ ಕಾಮಗಾರಿಗೆ 17.50 ಲಕ್ಷ ಬಿಲ್: ಕಂಟ್ರಾಕ್ಟರ್‌ಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ!

ದೊಡ್ಡಬಳ್ಳಾಪುರ: ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸದೆ, ಬಿಡುಗಡೆಯಾಗಿದ್ದ 17.50 ಲಕ್ಷ ರೂಪಾಯಿ ಹಣ ಬಿಲ್ ಮಾಡಿಕೊಂಡು ಕಂಟ್ರಾಕ್ಟರ್‌ಗಳು ಪರಾರಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಯುವಕರು ಗಂಭೀರ ಆರೋಪ ಮಾಡಿದ್ದಾರೆ.   ​ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮೂರ್ನಾಲ್ಕು ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ಬೆಂ.ಗ್ರಾ. ಜಿಲ್ಲಾ ಪಂಚಾಯಿತಿ ಹಾಗೂ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ…

Read More

Solverwp- WordPress Theme and Plugin