Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ಮನೆ ರಿಪೇರಿ ಮಾಡುತ್ತಿದ್ದ ಕೆಲಸಗಾರರಿಗೆ ಸಿಕ್ತು 100 ಕೋಟಿ ಮೌಲ್ಯದ ಚಿನ್ನ: ಗೋಡೆಯಿಂದ ಹೊರಬಂತು ಬಂಗಾರದ ನಾಣ್ಯಗಳ ನಿಧಿ!

ಬೆಲ್ಜಿಯಂ: ಹಳೆಯ ಮನೆಯೊಂದರ ನವೀಕರಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಚಿನ್ನ ಮತ್ತು ನಾಣ್ಯಗಳ ನಿಧಿ ಪತ್ತೆಯಾಗಿರುವ ರೋಚಕ ಘಟನೆ ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್‌ನಲ್ಲಿ ನಡೆದಿದೆ.   ​ಇಲ್ಲಿನ ಹಳೆಯ ಕಟ್ಟಡವೊಂದರಲ್ಲಿ ಹೊಸ ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಅಡಿಪಾಯ ಕೊರೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಗೋಡೆಯ ಒಳಗಿನಿಂದ ಹಳದಿ ಬಣ್ಣದ ನಾಣ್ಯಗಳು ಹೊರಬರಲು ಪ್ರಾರಂಭಿಸಿವೆ. ಆರಂಭದಲ್ಲಿ ಇವು ಸಾಮಾನ್ಯ 1 ಯೂರೋ ನಾಣ್ಯಗಳಿರಬಹುದು ಎಂದು ಭಾವಿಸಿದ್ದ ಕಾರ್ಮಿಕರಿಗೆ, ಕೊರೆಯುತ್ತಿದ್ದಂತೆ ಚಿನ್ನದ…

Read More

ಕೋಲಾರ: ಧ್ವಜಾರೋಹಣ ವೇಳೆ ತಲ್ವಾರ್ ಪ್ರದರ್ಶನ — ಓರ್ವ ಪೊಲೀಸ್ ವಶಕ್ಕೆ, ತಲ್ವಾರ್ ಜಪ್ತಿ!

ಕೋಲಾರ: ನಗರದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಹಿನ್ನೆಲೆಯಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.   ​ನಗರದ ಮಹಾಲಕ್ಷ್ಮಿ ಬಡಾವಣೆ ನಿವಾಸಿ ಅಹಮದ್ ಪೀರ್ ಅಲಿಯಾಸ್ ಜಾವಾ ಬಂಧಿತ ಆರೋಪಿ.   ​ಉಡುಗೊರೆಯಾಗಿ ತಲ್ವಾರ್ ನೀಡಿದ್ದ ಆರೋಪಿ: ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಆರೋಪಿ ಅಹಮದ್ ಪೀರ್, ಮುಸ್ತಫಾ ಎಂಬುವರಿಗೆ ಉಡುಗೊರೆ (GIFT) ರೂಪದಲ್ಲಿ ತಲ್ವಾರ್ ನೀಡಿದ್ದ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಾರಕ ಆಯುಧ…

Read More

Solverwp- WordPress Theme and Plugin