Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಹೆಸರು ಪ್ರಸ್ತಾವನೆ: ಸಿಎಂ ನೇತೃತ್ವದ ನಿಯೋಗದಿಂದ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್‌ನ ಉಪಸಭಾಪತಿ ಹುದ್ದೆಗೆ ಹಿರಿಯ ನಟಿ ಹಾಗೂ ಮೇಲ್ಮನೆ ಸದಸ್ಯೆ ಉಮಾಶ್ರೀ ಅವರ ಹೆಸರನ್ನು ಅಧಿಕೃತವಾಗಿ ಸೂಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.   ​ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್‌ನ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಮೇಲ್ಮನೆ ಕಾರ್ಯದರ್ಶಿಯವರಿಗೆ ಸೋಮವಾರ ಈ ಕುರಿತಾದ ಪ್ರಸ್ತಾವನೆಯನ್ನು ಹಸ್ತಾಂತರಿಸಿದರು.   ​ಈ ಪ್ರಮುಖ ಸಂದರ್ಭದಲ್ಲಿ ನಾಯಕರಾದ ಗೋವಿಂದರಾಜ್, ಬಸನಗೌಡ ಬಾದರ್ಲಿ, ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಹಾಜರಿದ್ದರು. ಉಮಾಶ್ರೀ ಅವರ ಸುದೀರ್ಘ ಸಾರ್ವಜನಿಕ…

Read More

ಮನೆ ರಿಪೇರಿ ಮಾಡುತ್ತಿದ್ದ ಕೆಲಸಗಾರರಿಗೆ ಸಿಕ್ತು 100 ಕೋಟಿ ಮೌಲ್ಯದ ಚಿನ್ನ: ಗೋಡೆಯಿಂದ ಹೊರಬಂತು ಬಂಗಾರದ ನಾಣ್ಯಗಳ ನಿಧಿ!

ಬೆಲ್ಜಿಯಂ: ಹಳೆಯ ಮನೆಯೊಂದರ ನವೀಕರಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಚಿನ್ನ ಮತ್ತು ನಾಣ್ಯಗಳ ನಿಧಿ ಪತ್ತೆಯಾಗಿರುವ ರೋಚಕ ಘಟನೆ ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್‌ನಲ್ಲಿ ನಡೆದಿದೆ.   ​ಇಲ್ಲಿನ ಹಳೆಯ ಕಟ್ಟಡವೊಂದರಲ್ಲಿ ಹೊಸ ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಅಡಿಪಾಯ ಕೊರೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಗೋಡೆಯ ಒಳಗಿನಿಂದ ಹಳದಿ ಬಣ್ಣದ ನಾಣ್ಯಗಳು ಹೊರಬರಲು ಪ್ರಾರಂಭಿಸಿವೆ. ಆರಂಭದಲ್ಲಿ ಇವು ಸಾಮಾನ್ಯ 1 ಯೂರೋ ನಾಣ್ಯಗಳಿರಬಹುದು ಎಂದು ಭಾವಿಸಿದ್ದ ಕಾರ್ಮಿಕರಿಗೆ, ಕೊರೆಯುತ್ತಿದ್ದಂತೆ ಚಿನ್ನದ…

Read More

Solverwp- WordPress Theme and Plugin