Skip to main content

Police Roundup

ಅಪರಾಧ

ಆರು ಜನರ ಹತ್ಯಾಕಾಂಡದಲ್ಲಿ ಭಾರಿ ಟ್ವಿಸ್ಟ್: ಪೋಕ್ಸೋ ಕೇಸ್ ಬಚಾವಾಗಲು 20 ಲಕ್ಷ ರೂ. ಲಂಚ ನೀಡಿದ್ದ ಮುಖ್ಯ ಆರೋಪಿ; ಸಿಐ, ಎಸ್‌ಐ ಅಮಾನತು!

ದೇಶವನ್ನೇ ಬೆಚ್ಚಿಬೀಳಿಸಿದ್ದ ಆರು ಜನರ ಭೀಕರ ಹತ್ಯಾಕಾಂಡ ಪ್ರಕರಣದಲ್ಲಿ ಈಗ ಮತ್ತೊಂದು ಆಘಾತಕಾರಿ ಹಾಗೂ ರೋಮಾಂಚನಕಾರಿ ಸತ್ಯ ಬಯಲಾಗಿದೆ. ಪ್ರಕರಣದ ಮುಖ್ಯ ಆರೋಪಿ ರಾಜಕುಮಾರ್, ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ (POCSO) ಪ್ರಕರಣದಿಂದ ಪಾರಾಗಲು ಬರೋಬ್ಬರಿ 20 ಲಕ್ಷ ರೂಪಾಯಿ ಲಂಚದ ಡೀಲ್ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.   ಆರೋಪಿ ರಾಜಕುಮಾರ್‌ನಿಂದ ಭಾರಿ ಪ್ರಮಾಣದ ಹಣ ಕೈಬದಲಾದ ಹಿನ್ನೆಲೆಯಲ್ಲಿ, ಅಂದಿನ ತನಿಖಾಧಿಕಾರಿಗಳು ಆತನಿಗೆ ಕಾನೂನಿನ ರಕ್ಷಣೆ ನೀಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಠಿಣವಾದ…

Read More

ಚಿಕ್ಕಬಳ್ಳಾಪುರ: ತನ್ನ ಪರ ತೀರ್ಪಿಗಾಗಿ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ ಮಾಡಿದ ವೃದ್ಧೆ ಬಂಧನ!

ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯವೊಂದರ ತೀರ್ಪು ತನ್ನ ಪರವಾಗಿ ಬರಲೆಂದು ಮಹಿಳಾ ನ್ಯಾಯಾಧೀಶರ ಆಸನದ (ಚೇರ್) ಮೇಲೆಯೇ ಮಾಟಮಂತ್ರ ಮಾಡಿದ್ದ ವೃದ್ಧೆಯೊಬ್ಬರನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ​ಚಿಕ್ಕಬಳ್ಳಾಪುರ ನಗರದ ವಲಸಣ್ಣ ಬೀದಿಯ ನಿವಾಸಿಯಾದ ಮಂಜುಳಾ (65) ಬಂಧಿತ ಆರೋಪಿಯಾಗಿದ್ದಾರೆ.   ಚಿಕ್ಕಬಳ್ಳಾಪುರ ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಂಜುಳಾ ಎಂಬುವವರಿಗೆ ಸಂಬಂಧಿಸಿದ ಸಿವಿಲ್ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ವ್ಯಾಜ್ಯದಲ್ಲಿ ತಮಗೆ ಅನುಕೂಲಕರವಾಗಿ ತೀರ್ಪು ಬರಬೇಕೆಂಬ ದುರುದ್ದೇಶದಿಂದ, ಆರೋಪಿ ಮಹಿಳೆಯು…

Read More

Solverwp- WordPress Theme and Plugin