Skip to main content

Police Roundup

ವಿಶೇಷ ವರದಿ

ದಸರಾ ಅಂಬಾರಿ ಆನೆ ‘ಅಭಿಮನ್ಯು’ವಿನ ದಂತ ಭಗ್ನ; ಆತಂಕ ಬೇಡ ಎಂದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಬಲ್ಲ ಗಜಪಡೆ ನಾಯಕ, ಕ್ಯಾಪ್ಟನ್ ಅಭಿಮನ್ಯು ಆನೆಯ ಎಡಭಾಗದ ದಂತದ ತುದಿ ಮುರಿದಿರುವ ಘಟನೆ ನಾಗರಹೊಳೆ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ. ​ ಮತ್ತಿಗೋಡು ಆನೆ ಶಿಬಿರದಲ್ಲಿ ಎಂದಿನಂತೆ ಮರದ ದಿಮ್ಮಿಗಳನ್ನು ಸಾಗಿಸುವ ನಿಯಮಿತ ಕೆಲಸದಲ್ಲಿ ಅಭಿಮನ್ಯು ನಿರತನಾಗಿದ್ದನು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಲವಾದ ವಸ್ತುವೊಂದಕ್ಕೆ ತಗುಲಿ ಆನೆಯ ಎಡಭಾಗದ ದಂತದ ತುದಿ ಮುರಿದುಬಿದ್ದಿದೆ. ಗಜಪಡೆಯ ಅತ್ಯಂತ ಬಲಿಷ್ಠ ಹಾಗೂ ಹಿರಿಯ ಆನೆಗೆ ಈ ರೀತಿ…

Read More

ಲಕ್ಷ್ಮೀ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ: ಆರ್ಯವರ್ಧನ್ ಗುರೂಜಿ ವಿರುದ್ಧ ಶಂಕರಪುರಂ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ಹಿಂದೂಗಳ ಆರಾಧ್ಯ ದೈವವಾದ ಲಕ್ಷ್ಮೀ ದೇವಿಯ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಪ್ರಸಿದ್ಧ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ವಿರುದ್ಧ ನಗರದ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ​ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಅವರು ಲಕ್ಷ್ಮೀ ದೇವಿಯ ಕುರಿತು ಆಡಿದ ಮಾತುಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಹ ಹಾಗೂ ಕೀಳಾಗಿ ಬಿಂಬಿಸುವ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಕ್ತರು…

Read More

Solverwp- WordPress Theme and Plugin