Skip to main content

Police Roundup

ಅಪರಾಧ

ಐಫೋನ್ ಕ್ರೇಜ್: ಶೋರೂಂ ಮೇಲ್ಛಾವಣಿ ಒಡೆದು ಲಕ್ಸುರಿ ನಲ್ಲಿಗಳನ್ನು ಕದ್ದ ಅಪ್ರಾಪ್ತರು; 12 ಗಂಟೆಯಲ್ಲೇ ಹೆಡೆಮುರಿ ಕಟ್ಟಿದ ಖಾಕಿ!

ನಾಗ್ಪುರ: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಪ್ರೇಮಿಗಳ ಕಥೆಯನ್ನು ಕೇಳಿರುತ್ತೀರಿ, ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಗೆಳತಿಯರಿಗೆ ಐಫೋನ್ ಗಿಫ್ಟ್ ನೀಡಲು ಇಬ್ಬರು ರೋಮಿಯೋಗಳು ಮಾಡಿರುವ ವಿಲಕ್ಷಣ ಕಳ್ಳತನದ ಕಥೆ ಕೇಳಿದರೆ ನೀವೂ ದಂಗಾಗುತ್ತೀರಿ! ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ನಲ್ಲಿಗಳನ್ನು (Luxury Taps) ಕದ್ದ ಕಳ್ಳರು, ವಿಚಾರಣೆ ವೇಳೆ ನೀಡಿರುವ ಟ್ವಿಸ್ಟ್ ಕೇಳಿ ಪೊಲೀಸರೇ ತಲೆ ಕೆರೆದುಕೊಳ್ಳುವಂತಾಗಿದೆ.   ನಾಗ್ಪುರದ ಪ್ರಸಿದ್ಧ ‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೈಲ್ಸ್ ಹಾಗೂ…

Read More

ಪೊಲೀಸ್ ಸಿಬ್ಬಂದಿಗೆ ಸವಲತ್ತು ನೀಡುವುದು ನನ್ನ ಜವಾಬ್ದಾರಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ: ಗೃಹ ಸಚಿವರ ಖಡಕ್ ಸಂದೇಶ.

ಬೆಂಗಳೂರು: ರಾಜಧಾನಿಯ ಪೊಲೀಸ್ ಅಧಿಕಾರಿಗಳೊಂದಿಗಿನ ತಮ್ಮ ಮೊದಲ ಸಭೆಯಲ್ಲೇ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯ ಶಿಸ್ತು ಮತ್ತು ಕರ್ತವ್ಯ ಲೋಪದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಕರ್ತವ್ಯದೀಕ್ಷೆ ಮರೆತರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ​ಸಭೆಯಲ್ಲಿ ಗೃಹ ಸಚಿವರು ನೀಡಿದ ಪ್ರಮುಖ ಆದೇಶಗಳು ಮತ್ತು ಎಚ್ಚರಿಕೆಗಳ ವಿವರ ಇಲ್ಲಿದೆ.   ಪೊಲೀಸ್ ಇಲಾಖೆಯ ಬಲವರ್ಧನೆಗೆ ಮುನ್ನಡಿ ಬರೆದ ಗೃಹ ಸಚಿವರು, “ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಹಾಗೂ ಸವಲತ್ತುಗಳನ್ನು…

Read More

Solverwp- WordPress Theme and Plugin