Skip to main content

Police Roundup

ಅಪರಾಧ

ಬೆಂಗಳೂರು: ಕೇವಲ ₹800 ಗಾಂಜಾ ಹಣದ ವಿಚಾರಕ್ಕೆ ಆಟೋ ಚಾಲಕನ ಭೀಕರ ಕೊಲೆ; ಶವ ಹೂತು ಎಸ್ಕೇಪ್ ಆಗುತ್ತಿದ್ದ ಹಂತಕರನ್ನು ಲಾಕ್ ಮಾಡಿದ ಬೀಟ್ ಪೊಲೀಸರು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಮಿತಿಮೀರುತ್ತಿದ್ದು, ಕೇವಲ 800 ರೂಪಾಯಿ ಹಣದ ಕ್ಷುಲ್ಲಕ ವಿಚಾರಕ್ಕೆ ಆಟೋ ಚಾಲಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ, ಶವ ಹೂತಿಟ್ಟಿದ್ದ ಆಘಾತಕಾರಿ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ​ಕೊಲೆಯಾದ ದುರ್ದೈವಿಯನ್ನು ಆಟೋ ಚಾಲಕ ರಕ್ಷಿತ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಾದ ಮೋಹ್ಸಿನ್ ಪಾಷಾ ಹಾಗೂ ಹಸನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.   ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ…

Read More

ಕನ್ಯಾಕುಮಾರಿ: ಅಪ್ರಾಪ್ತೆಯ ಸ್ನಾನದ ದೃಶ್ಯ ರಹಸ್ಯ ವಿಡಿಯೋ ಚಿತ್ರೀಕರಣ; ಕಾಮುಕನಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು!

ಕನ್ಯಾಕುಮಾರಿ: ಅಪ್ರಾಪ್ತ ಬಾಲಕಿಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ಬಾತ್‌ರೂಮ್ ಕಿಟಕಿ ಮೂಲಕ ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕುಳಚ್ಚಲ್ ಸಮೀಪ ನಡೆದಿದೆ. ​ಬಂಧಿತ ಆರೋಪಿಯನ್ನು ಕಟ್ಟಡ ನಿರ್ಮಾಣ ಕಾರ್ಮಿಕ ಶಾನು (34) ಎಂದು ಗುರುತಿಸಲಾಗಿದೆ. ಸಾರ್ವಜನಿಕರ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಸದ್ಯ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.   ಕುಳಚ್ಚಲ್ ಸಮೀಪದ ಗ್ರಾಮವೊಂದರ 16 ವರ್ಷದ ಅಪ್ರಾಪ್ತ ಬಾಲಕಿ ಭಾನುವಾರ ರಾತ್ರಿ…

Read More

Solverwp- WordPress Theme and Plugin