Skip to main content

Police Roundup

ವಿಶೇಷ ವರದಿ

“ನಾನು ನಾಲ್ಕು ಮದುವೆಯಾಗಬಲ್ಲೆ, ನೀನು ಪ್ರಶ್ನಿಸುವಂತಿಲ್ಲ”: ಮದುವೆಯ ಮೊದಲ ರಾತ್ರಿಯೇ ಪತ್ನಿಗೆ ಪತಿಯ ಬೆದರಿಕೆ!

ಕಾನ್ಪುರ: ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ವೈದ್ಯೆಯೊಬ್ಬರಿಗೆ ವಿವಾಹದ ಮೊದಲ ದಿನವೇ ಪತಿ ಆಘಾತ ನೀಡಿದ್ದಾನೆ. “ನಾನು ನಾಲ್ಕು ಮದುವೆಗಳನ್ನು ಮಾಡಿಕೊಳ್ಳಬಲ್ಲೆ, ನನಗೆ ಅನೇಕ ಅಫೇರ್‌ಗಳಿವೆ” ಎಂದು ಮದುವೆಯ ಮೊದಲ ರಾತ್ರಿಯೇ ಬೆದರಿಕೆ ಹಾಕುವ ಮೂಲಕ ಪತಿಯ ಅಸಲಿ ಮುಖ ಅನಾವರಣಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.   ಕಾನ್ಪುರದ ಮಹಿಳಾ ವೈದ್ಯೆಯೊಬ್ಬರಿಗೆ ಮ್ಯಾರೇಜ್ ಸೈಟ್ ಮೂಲಕ ಸಂಭಲ್ ಜಿಲ್ಲೆಯ ವ್ಯಾಪಾರ ಕುಟುಂಬದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಅದ್ಧೂರಿಯಾಗಿ ವಿವಾಹ ನೆರವೇರಿತ್ತು….

Read More

ಪೊಲೀಸ್ ದೌರ್ಜನ್ಯದ ವಿರುದ್ಧ ದೂರು ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ: ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರವಾಗಿ ನಡೆದುಕೊಂಡರೆ ಅಥವಾ ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದರೆ ಅಂತಹವರ ವಿರುದ್ಧ ದೂರು ಸಲ್ಲಿಸಲು ಸಾರ್ವಜನಿಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು (KSPCA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಭಯವಿಲ್ಲದೆ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಲು ಈ ಪ್ರಾಧಿಕಾರವು ವೇದಿಕೆಯಾಗಿದೆ.   ದೂರು ಸಲ್ಲಿಸಲು ಕಾರಣಗಳೇನು? ​ಪೊಲೀಸ್ ಅಧಿಕಾರಿಗಳು ಈ ಕೆಳಗಿನ ಸಂದರ್ಭಗಳಲ್ಲಿ ತಪ್ಪು ಎಸಗಿದಾಗ ಸಾರ್ವಜನಿಕರು ಪ್ರಾಧಿಕಾರದ ಮೊರೆ ಹೋಗಬಹುದು: ​ಕಾನೂನುಬದ್ಧವಾಗಿ ದಾಖಲಿಸಬೇಕಾದ ಎಫ್‌ಐಆರ್ (FIR)…

Read More

Solverwp- WordPress Theme and Plugin