Skip to main content

Police Roundup

ವಿಶೇಷ ವರದಿ

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡ-ಪೋಕರಿಗಳ ಗೂಂಡಾಗಿರಿ: ‘ಅಹಂ’ ಮುರಿಯಲು ಪೊಲೀಸರಿಗೆ ಸಾರ್ವಜನಿಕರ ತೀವ್ರ ಆಗ್ರಹ!

ಬೆಂಗಳೂರು: ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಂಡ-ಪೋಕರಿಗಳ ಹಾಗೂ ಕಿಡಿಗೇಡಿಗಳ ಗೂಂಡಾ ಪ್ರವೃತ್ತಿ ಮಿತಿ ಮೀರಿ ಹೋಗಿದೆ. ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು, ಅಪಾಯಕಾರಿ ವೀಲಿಂಗ್ ಮಾಡುವುದು ಹಾಗೂ ಸಣ್ಣಪುಟ್ಟ ವಿಷಯಗಳಿಗೆ ಮಾರಕಾಸ್ತ್ರಗಳನ್ನು ಝಳಪಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ಈ ಕುರಿತು ನಗರದ ಸಾಮಾನ್ಯ ನಾಗರಿಕರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದು, ಖಾಕಿ ಪಡೆ ಇಂತಹ ಪುಂಡರ ವಿರುದ್ಧ ಸಿಂಗಂ ಶೈಲಿಯಲ್ಲಿ ತಿರುಗಿಬೀಳಬೇಕೆಂದು ಒತ್ತಾಯಿಸಿದ್ದಾರೆ.  …

Read More

ಸ್ವಿಚ್ ಆಫ್ ಮಾಡಿದ್ರೂ ಕರೆಂಟ್ ಎಳೆಯುತ್ತವೆ ಈ 6 ಉಪಕರಣಗಳು: ಬಿಲ್ ಕಡಿಮೆ ಮಾಡಲು ಪವರ್ ಕಾರ್ಪೊರೇಷನ್ ಸರಳ ಸೂತ್ರ!

ಮನೆಯಲ್ಲಿ ಪ್ರಮುಖ ಗ್ಯಾಜೆಟ್‌ಗಳನ್ನು ಆಫ್ ಮಾಡಿದ ಮೇಲೂ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಮುಖ್ಯ ಕಾರಣವಿದೆ. ಮನೆಯಲ್ಲಿ ಟಿವಿ, ಮೊಬೈಲ್ ಚಾರ್ಜರ್ ಅಥವಾ ಸೆಟ್-ಟಾಪ್ ಬಾಕ್ಸ್‌ಗಳಂತಹ ಉಪಕರಣಗಳನ್ನು ಕೇವಲ ರಿಮೋಟ್ ಮೂಲಕ ಆಫ್ ಮಾಡಿದಾಗ, ಅವು ಸಂಪೂರ್ಣವಾಗಿ ಬಂದ್ ಆಗದೆ ‘ಸ್ಟ್ಯಾಂಡ್‌ಬೈ ಮೋಡ್’ (Standby Mode) ನಲ್ಲೇ ಉಳಿಯುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಡಿತಗೊಳಿಸಲು ಪವರ್ ಕಾರ್ಪೊರೇಷನ್ ಇಲಾಖೆಯು ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ಮತ್ತು ಸರಳ ಟಿಪ್ಸ್ ನೀಡಿದೆ.   ಮನೆಯ…

Read More

Solverwp- WordPress Theme and Plugin