Skip to main content

Police Roundup

ರಾಜ್ಯ ಸುದ್ದಿ

ಕೊಡಗು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ವಶಪಡಿಸಿಕೊಂಡಿದ್ದ ₹20.20 ಲಕ್ಷ ಮೌಲ್ಯದ ಮಾದಕ ವಸ್ತುಗಳ ನಾಶ!

ಮಡಿಕೇರಿ : ಕೊಡಗು ಜಿಲ್ಲಾ ಪೊಲೀಸರು 2026ನೇ ಸಾಲಿನಲ್ಲಿ ವಿವಿಧ ಮಾದಕ ದ್ರವ್ಯ ನಿರೋಧಕ ಕಾರ್ಯಾಚರಣೆಗಳ ಅಡಿಯಲ್ಲಿ ಜಪ್ತಿ ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಇಂದು ಕಾನೂನುಬದ್ಧವಾಗಿ ಯಶಸ್ವಿಯಾಗಿ ನಾಶಪಡಿಸಿದ್ದಾರೆ.   ​ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಸುಮಾರು 36.807 ಕೆ.ಜಿ. ಗಾಂಜಾ ಹಾಗೂ 18 ಗ್ರಾಂ ಎಂಡಿಎಂಎ (MDMA) ಸೇರಿದಂತೆ ಒಟ್ಟು ರೂ. 20,20,350 (ಇಪ್ಪತ್ತು ಲಕ್ಷದ ಇಪ್ಪತ್ತು ಸಾವಿರದ ಮುನ್ನೂರ ಐವತ್ತು ರೂಪಾಯಿ) ಮೌಲ್ಯದ…

Read More

ಕಲಬುರಗಿ ಸೆಂಟ್ರಲ್ ಜೈಲ್ ಬ್ರೇಕ್: ಸಿನಿಮಾ ಶೈಲಿಯಲ್ಲಿ ಗೋಡೆ ಹಾರಿ ಮೂವರು ಕೊಲೆ ಆರೋಪಿಗಳು ಪರಾರಿ!

ಕಲಬುರಗಿ: ಜಿಲ್ಲೆಯ ಹೈ-ಸೆಕ್ಯುರಿಟಿ ವಲಯ ಎಂದೇ ಗುರುತಿಸಲ್ಪಡುವ ಕಲಬುರಗಿ ನಗರದ ಹೊರವಲಯದ ಜೇವರ್ಗಿ ರಸ್ತೆಯ ಕೇಂದ್ರ ಕಾರಾಗೃಹದಲ್ಲಿ ಭೀಕರ ಭದ್ರತಾ ಲೋಪ ಸಂಭವಿಸಿದೆ. ಜುಲೈ 14ರ ಮಂಗಳವಾರದಂದು ನಸುಕಿನ ಜಾವ 3:00 ರಿಂದ 4:30 ರ ಅವಧಿಯಲ್ಲಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಸಜಾ ಕೈದಿಗಳು ಸಿನಿಮಾ ಶೈಲಿಯಲ್ಲಿ ಜೈಲಿನ ಗೋಡೆ ಹಾರಿ ಯಶಸ್ವಿಯಾಗಿ ಪರಾರಿಯಾಗಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೇ ಇಂತಹ ಹೈ-ಪ್ರೊಫೈಲ್ ಜೈಲ್ ಬ್ರೇಕ್ ನಡೆದಿರುವುದು ಇಡೀ…

Read More

Solverwp- WordPress Theme and Plugin